ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾಗರತ್ನ ಎಂ ಜಿ.

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ವ್ಯವಸ್ಥಾಪಕಿಯಾಗಿ ಸ್ವಯಂ ನಿವೃತ್ತಿ ಪಡೆದ ನಾಗರತ್ನ ಎಂ.ಜಿ. ಅವರು ಬರೆದ ಸಣ್ಣಕಥೆ, ಲೇಖನ ಬಹಳ ಹಿಂದೆ ತುಷಾರ, ವನಿತಾ, ಲಂಕೇಶ್ ಪತ್ರಿಕೆ ಗಳಲ್ಲಿ ಪ್ರಕಟವಾಗಿದ್ದವು.

ಹೇಗಿದ್ದೀಯ ವೈಷು…? ತೀರ ಹತ್ತಿರದಂದ ಬಂದ ದನಿ..ತೀರ ಪರಿಚಿತ..ಆತ್ಮೀಯ ಎನಿಸುವ ಕಂಠ.. ತಟ್ಟನೆ ತಿರುಗಿದಳು ವೈಷ್ಣವಿ. ದನಿಯ ಒಡೆಯ ಪಕ್ಕದಲ್ಲೇ…

ನೋವಿಗಾದರೂ ಸಾವಿಗಾದರೂಕಣ್ಣಲ್ಲಿ ಹನಿಯಾಗುವಾಗಅಯ್ಯೋ ರಾಮ.. ಅಚ್ಚರಿ ಆನಂದದಮಿಳಿತದಲ್ಲಿ ನಗುವಾಗುವಾಗಅಯ್ಯೋ ರಾಮ.. ಸಿಟ್ಟಿಗೆ ಸಿಡುಕಿಗೆಗುಡುಗುವಾಗಅಯ್ಯೋ ರಾಮ.. ಪೇಚಾಟಕ್ಕೂ ಪೀಕಲಾಟಕ್ಕೂಅಯ್ಯೋ ರಾಮ… ಮಾತಿಗೊಮ್ಮೆ…

ಗಂಟೆಗಟ್ಟಲೆ ಮಾತಾಡಿದರೂ ತೃಪ್ತಿಯಿಲ್ಲದೆ ಹೊತ್ತು ಗೊತ್ತಿಲ್ಲದೆ ಮೆಸೇಜ್ ಮಾಡುತ್ತ, ಮಾತಿಗೊಮ್ಮೆ ತನ್ನ ಬಗ್ಗೆ ಕವಿತೆ ಬರೆಯುತ್ತ, ತನ್ನ ಕವನಕ್ಕೆ ನೀನೇ…