ಕವಿತೆ ಗ್ರೀಷ್ಮ ಸಂತೆ ವಿಶೇಷ ನೋವಿನಲೆ ಮೇ 28, 2022 ನಂದಿನಿ ಎಸ್ ನೋವುಗಳ ಕುಣಿಕೆಯಲಿ ಸಿಲುಕಿಹೆನು ನಾನುನಿಲ್ಲಲು ಸಾಧ್ಯವಿಲ್ಲ ಕೂತರೆ ಉಳಿವಿಲ್ಲಅಲುಗಾಡಿದರೆ ಪ್ರಾಣ ಹೋಗುವುದುಕಣ್ಣಂಚಲಿ ತುಂಬಿಹುದು ಕಣ್ಣೀರುಮನವು ಬಯಸಿದೆ ನಿರಾಳ ಮೌನ… ಕಣ್ಣೀರು…