ಪ್ರಭಾಕರ ತಾಮ್ರಗೌರಿ
ಗೋಕರ್ಣದವರಾದ ಇವರು ಬಿ.ಕಾಂ ಪದವೀಧರರಾಗಿದ್ದು, ಈಗ ಫ್ರೀಲ್ಯಾನ್ಸ್ ಬರಹಗಾರರಾಗಿದ್ದಾರೆ.
ಕವನ ಸಂಕಲನಗಳು :
ಕನಸು ಕರೆಯುತಿದೆ (೧೯೯೫)
ಕಾರ್ತಿಕದ ಬೆಳಕು (೨೦೧೦)
ಕಥಾ ಸಂಕಲನಗಳು:
ಬದಲಾದ ದಿಕ್ಕುಗಳು (೨೦೦೨)
ಬಾಳ ಸಂಜೆಯ ನೆರಳು (೨೦೦೫)
ಮುಸ್ಸಂಜೆ ಹೊಂಬಿಸಿಲು ಮತ್ತು ಇತರ ಕಥೆಗಳು (೨೦೦೬)
ಔದಾರ್ಯದ ನೆರಳಲ್ಲಿ (೨೦೦೯)
ಕಾದಂಬರಿಗಳು:
ಮತ್ತೆ ಬಂದ ವಸಂತ (೨೦೦೧)
ಅನುರಾಗ ಬಂಧನ (೨೦೦೨)
ಕರಗಿದ ಕಾರ್ಮೋಡ (೨೦೦೩)
ಬಹುಮಾನಗಳು:
೧. ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ ಕಥಾ ಸ್ಪರ್ಧೆ ಬಹುಮಾನ (೧೯೯೧)
೨. ಮಾಸ್ತಿ ಕಥಾ ಸ್ಪರ್ಧೆ ಬಹುಮಾನ (೧೯೯೧)
೩. ಪುಸ್ತಕ ಪ್ರಾಧಿಕಾರದ ಬಹುಮಾನ (೧೯೯೫)
೪. ಸಂಚಯ ಕಥಾ ಸ್ಪರ್ಧೆಯ ಬಹುಮಾನ (೨೦೦೧ ಹಾಗೂ ೨೦೦೩ )
೫. ಬೆಂಗಳೂರಿನ ಟಿಎಂಪಿ ಕೇಂದ್ರದ ಟಿಎಂಪಿ ಪ್ರಶಸ್ತಿ (೨೦೦೫)
೬. ದಾಂಡೇಲಿ ಭಾರತಿ ಪ್ರಕಾಶನದ " ಶ್ರೀಗಂಧ ಹಾರ " ಸಮ್ಮಾನ ಪ್ರಶಸ್ತಿ (೨೦೦೫-೦೬)