ಪ್ರಭಾಮಣಿ ಹೆಚ್.ಡಿ.
ಮೂಲತಃ ಹಾಸನದವರಾದ, ವೃತ್ತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾಗಿ ನಿವೃತ್ತರಾಗಿರುವ ಪ್ರಭಾಮಣಿ ಹೆಚ್.ಡಿ. ಸ್ವರಚಿತ ಕಥೆ, ಕವನ, ಹಾಸ್ಯಬರಹ, ಹನಿಗವನ, ಲಲಿತ ಪ್ರಬಂಧ ಪ್ರಕಾರದ ಬರವಣಿಗೆಯಲ್ಲಿ ಸತತ ಕೃಷಿ ಮಾಡುತ್ತಿದ್ದಾರೆ.
ಕಸ್ತೂರಿ ಪರಿಮಳದ ಕನ್ನಡ ಪುರವಣಿ