ಪ್ರಭುರಾಜ ಅರಣಕಲ್
ಪ್ರಭುರಾಜ ಅರಣಕಲ್ ಅವರು, ಕಲಬುರಗಿ ಜಿಲ್ಲೆಯ, ಕಾಳಗಿ ತಾಲ್ಲೂಕಿನ ಅರಣಕಲ್ ನವರು. 'ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಲ್ಲಿ 'ಪಂಚಾ ಯತ ವಿಸ್ತರಣಾಧಿಕಾರಿಯಾಗಿ ನಿವೃತ್ತರು. ಪ್ರಕಟಿತಕವಿತಾಸಂಕಲನ 'ಮೌನ ನುಂಗುವ ಶಬ್ದಗಳು'. 'ಹಾಡುಮರೆತ ಕೋಗಿಲೆ' ಎರಡನೆಯ ಕವನಸಂಕಲನ' ಅಚ್ಚಾಗಿದ್ದು ಹೊರಬರುತ್ತಿದೆ.