ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಶ್ಮಿ ಶಮಂತ್

ರಶ್ಮಿ ಶಮಂತ್ ಮೂಲತಃ ಶಿವಮೊಗ್ಗದ ಹೊಸನಗರದವರು.. ಹವ್ಯಾಸಗಳು ಓದುವುದು, ಕವನ ಲೇಖನ ಬರೆಯುವುದು ಹಾಗೂ ರಂಗೋಲಿ ಹಾಕುವುದು. ಕವನ ಸಂಕಲನ ಹೊರ ತರುವ ಪ್ರಯತ್ನದಲ್ಲಿದ್ದಾರೆ.

ನಿರ್ಗಮಿಸುವರುಅವಕಾಶವಿಲ್ಲ ವಿದಾಯಕ್ಕೆಕಂಬನಿಗೂ ತಾವಿಲ್ಲದಂತೆಪರಮಾಶ್ಚರ್ಯವದುವಾಸ್ತವವನ್ನೂ ಪರೀಕ್ಷಿಸುವಂತೆ ಬೇಧವಿಲ್ಲವವನಿಗೆಮಕ್ಕಳು ಮರಿಗಳೆಂಬಕರುಣೆಯೂ ಇಲ್ಲದೆಸೆಳೆಯುತಿಹನು ಕಾಲರಾಯಅದೇನು ಅವಸರ ಅವಗೆಬದುಕಿ ಬಾಳುವವರ ಸೆಳೆಯಲು ಉಳಿದಿರಲು ಮಾತುಗಳು ನೂರಾರುಕನಸು…