ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರೇವಣಸಿದ್ದಪ್ಪ ಜಿ.ಆರ್.

ದಾವಣಗೆರೆ ಜಿಲ್ಲೆಯ, ಹೊನ್ನಾಳಿ ತಾಲೂಕಿನ, ತಿಮ್ಲಾಪುರ ಗ್ರಾಮದವರಾದ ಇವರು ಎಂ.ಎ.(ಇಂಗ್ಲಿಷ್).,ಬಿ.ಇಡಿ. ಪದವೀಧರರು. ದಾವಣಗೆರೆ ಜಿಲ್ಲೆಯ, ಚನ್ನಗಿರಿ ತಾಲೂಕಿನ,ಸಂತೇಬೆನ್ನೂರು ಹೋಬಳಿ ಕೇಂದ್ರದಲ್ಲಿರು ಎಸ್ಜೆವಿಪಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದ ಓದು ಮತ್ತು ಕಾವ್ಯ ಕೃಷಿ ಇವರ ಪ್ರವೃತ್ತಿ. ಕಲೆ, ಸಂಗೀತ, ಸಂಸ್ಕೃತಿ, ಭಾಷಣ, ಚರ್ಚೆ ಇತ್ಯಾದಿಗಳು ಇವರ​ ಆಸಕ್ತಿಯ ವಿಷಯಗಳು. ಇವರು ಸಂಕ್ರಮಣ ಸಾಹಿತ್ಯಸ್ಪರ್ಧೆ-೨೦೧೮ರ ಕಾವ್ಯ ವಿಭಾಗದಲ್ಲಿ ಬಹುಮಾನಿತರಾಗಿದ್ದಾರೆ.

ಧಗಧಗ ದಹಿಸುತ್ತದೆ ಬೆಂಕಿ;ಸುಯ್ಯನೆ ಸುಳಿಯುತ್ತದೆ ಗಾಳಿ;ಜುಳುಜುಳು ಹರಿಯುತ್ತದೆ ನೀರು;ಪರದೆ ಹೊದಿಸಿದಂತೆ ಪಸರಿಸಿದೆ ಬಾನು;ಗಿರಗಿರ ತಿರುಗುತ್ತದೆ ಭೂಮಿ.ಫರ್ಮಾನು ಹೊರಡಿಸಿಯಾರೆಯಾರೋಅವುಗಳಿಗೆ ಸುಮ್ಮನೆ ಇರಲು?…

ಕಲ್ಲಾಗಿದ್ದರೆ,ಶಿಲ್ಪಿಯ ಚಾಣಕ್ಕೆ ಸಿಲುಕಿಶಿಲ್ಪವಾಗಿ ರಸಿಕ ಕಂಗಳಿಗೆಹಬ್ಬವಾಗಬಹುದಿತ್ತು;ಯಾರದೋ ಮನೆಯ ಬುನಾದಿಯಲಿಎದೆಯೊಡ್ಡಿ ನಿಲ್ಲಬಹುದಿತ್ತು. ಮಣ್ಣಾಗಿದ್ದರೆ,ಫಸಲಿಗೆ ಫಲವತ್ತತೆಯ ನೀಡಬಹುದಿತ್ತು;ಭವದ ಬದುಕು ಮುಗಿಸಿ ಬಂದವರಎರಕದಿಂದಾಲಿಂಗನ ಪಡೆಯಬಹುದಿತ್ತು….

ಬಿಟ್ಟುಬಂದ ಊರಿಗೆಮತ್ತೆ ಹೊರಟುಆಗ ಹಿಡಿಯುತ್ತಿದ್ದಬಸ್ಸನ್ನು ಮತ್ತೆ ಹಿಡಿದಾಗಅದೇ ಕಂಡಕ್ಟರ್ಎದುರುಗೊಂಡುಯುಗಾದಿಯ ಚಂದಿರನಕಂಡಂತೆ ಹಿಗ್ಗಿಆಡಬೇಕಿದ್ದಮಾತುಗಳನ್ನೆಲ್ಲಾ ಆಡಿಸಮಾಧಾನಗೊಂಡ.ಆ ಬಸ್ಸೂ ಸಂಭ್ರಮಿಸಿದಂತೆಮಾಮೂಲಿಗಿಂತವೇಗವಾಗಿ ಓಟಕಿತ್ತಿತು. ದಾರಿಗುಂಟಸಾಲುಮರಗಳು, ನಿಲ್ದಾಣಗಳು,ಹಕ್ಕಿಪಿಕ್ಕಿಗಳು,ದಿಢೀರನೆ…

ಬುದ್ಧ, ಅಂಬೇಡ್ಕರ್ಮಹಾ ಪರಿನಿರ್ವಾಣಹೊಂದಿದರು;ಬಸವ ಲಿಂಗೈಕ್ಯರಾದರು;ಗಾಂಧಿ ಹುತಾತ್ಮರಾದರು.ಸುಮ್ಮನೆಅವರು ಹೋದರೆನಲುಅವರು ಬದುಕಿದ್ದಗಾಢ ಗಾಂಭೀರ್ಯತೆಳುವಾಗಿತೋರುತ್ತದೆ! ನಮಗೆ ನಾವೇಬುದ್ಧ, ಬಸವ, ಅಂಬೇಡ್ಕರ್ಗಾಂಧಿಆಗದೆ ಹೋದರೆ,ಮಹಾತ್ಮರೆಂದುಅವರ ಪಟಗಳನೇತುಹಾಕಿಕೈಮುಗಿದುಕೈತೊಳೆದುಕೊಂಡರೆ,ಸಹಜೀವಿಗಳೊಳಗಿನಪರಮಾತ್ಮನಿಗೆನಮ್ಮ ಕಣ್ಣುಕುರುಡಾಗುತ್ತದೆ!…

ಈಗೀಗಹೃದಯತುಂಬಿಬರಮಾಡಿಕೊಳ್ಳುವುದುಅಸಹಜವಾಗಿದೆ! ನಿನ್ನನ್ನೇ ಹುಡುಕಿಕೊಂಡು ಬಂದರೆಅರಮನೆಯಂಥ ನಿನ್ನಮನೆ ಸ್ವಾಗತಿಸುತ್ತದೆ.ಮನೆಯೊಳಿರುವಟೀವಿ,ಫ್ರಿಜ್, ಸೋಫಾ ಸೆಟ್,ಪರದೆ, ಕಾಲುಹಾಸು, ಏಸಿ,ಕಂಪ್ಯೂಟರ್,ವಾಷಿಂಗ್ ಮೆಶೀನ್,ಕಾರು,ಸಾಕುನಾಯಿನೋಡಿ ನಕ್ಕಂತಾಗುತ್ತದೆ. ಭಾವನೆಗಳನ್ನುಬಿಂಬಿಸಬೇಕಾದಮುಖಪರದೆಗೆಗರಬಡಿದುಬ್ಲರ್ ಆಗಿಕಾಣುತ್ತದೆ. ನೋವು,…

ಬೆಂಗಾಡಿನಈ ಹಳ್ಳಿಯಲ್ಲಿಬಿರುಬಿಸಿಲಿಗೆ ಬೆತ್ತಲಾದರಸ್ತೆಯ ಮೇಲೆನಾಯಿಯೊಂದುಛಿದ್ರವಾಗಿ ಬಿದ್ದಿದೆ.ಓಡುವ ಕಾಲನ ಜೊತೆಆಟವಾಡುವ ಮನುಷ್ಯನಿಗೆಈ ನಾಯಿಒಂದು ನಾಯಿ ಮಾತ್ರ! ಯಾವ ನಾಯಿಗಳಮೈಥುನದಿಂದುದುರಿಬೀದಿಬೀದಿ ಅಂಡಲೆದಿತ್ತೋ!?ಯಾರ ಮನೆಯಅನ್ನದ…

ಎಳೆಗಾಯಿಬಿರುಗಾಳಿಗೆ ಸಿಲುಕಿನೆಲಕ್ಕುರುಳುವೊಲುಈ ಕಂದಕಾಲನ ಕೈವಶವಾದರೆನೀ ಕಂಗೆಟ್ಟುಕಂಬನಿಗರೆಯಬೇಡ ತಾಯೀ… ಹುಣ್ಣಿಮೆಯ ಬೆಳದಿಂಗಳಲ್ಲಿಬೆಳಕಾಗಿ ಹೊಳೆಯುತ್ತೇನೆ.ಅಮಾವಾಸ್ಯೆಯ ಕಾರಿರುಳಲ್ಲಿಕರಗಿ ಮುಗುಮ್ಮಾಗಿರುತ್ತೇನೆ.ಮುಂಜಾನೆ ಮುಸ್ಸಂಜೆಯಬಂಗಾರ ಕಿರಣಗಳಲ್ಲಿರಂಗಾಗಿ ಮೆರೆಯುತ್ತೇನೆ.ಸುಯ್ಯನೆ ಸುಳಿಯುವವಾಯುವಿನಲ್ಲಿ…

ಎರಡು ಗಿಡಗಳು ಮಾರುಕಟ್ಟೆಯಿಂದತಂದ ಕುಂಡಕ್ಕೆಮಣ್ಣು ಸುರಿದುಗಿಡವೊಂದ ನೆಟ್ಟುನೆನಪಾದಾಗಲೊಮ್ಮೆತುಸು ನೀರು ಎರೆದುಕೈ ತೊಳೆದುಕೊಂಡಿದ್ದೇನೆ.ಅಷ್ಟಕ್ಕೇಸಂತೃಪ್ತಗೊಂಡುಹೂಹಣ್ಣುಕಾಯಿಗಳ ಬಿಟ್ಟುಸಂಭ್ರಮಿಸಿದೆ ಮದುಮಗಳಂತೆಕುಂಡದ ಗಿಡ. ಪ್ರೀತಿ ಮರೀಚಿಕೆಯಾಗಿ,ಬಂಧಗಳು ಕಳಚಿಕೊಂಡು,ಅವಕಾಶಗಳ…