ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆರ್ ವಿಜಯರಾಘವನ್

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರಾದ ಆರ್‌. ವಿಜಯರಾಘವನ್‌ ಅವರು ಕವಿ. ‘ಅಪರಿಮಿತದ ಕತ್ತಲೊಳಗೆ’, ಚಿತ್ರಮೂಲ, ಗೂಡುದೀಪವು ಆರಿದೆದೆಯಲ್ಲಿ, uneven edges” ಇವರು ಬರೆದ​ ಕಾದಂಬರಿಗಳು. ಅಲ್ಲಮನ ವಚನಗಳ ಅನುವಾದ posssessed by Allama, ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಬರೆದಿದ್ದಾರೆ. ಕಥೆಗಾರ, ಕಾದಂಬರಿಕಾರ, ಪ್ರಬಂಧಕಾರ, ವಿಮರ್ಶಕ, ಮಕ್ಕಳ​ ಸಾಹಿತ್ಯ, ನಾಟಕ, ಅನುವಾದಕರೂ ಆಗಿರುವವರು. ‘ಅನುಸಂಧಾನ’ (ಕವನ ಸಂಕಲನ) ಪುತಿನ ಪ್ರಶಸ್ತಿ, ಮುದ್ದಣ ಪ್ರಶಸ್ತಿ ಪಡೆದಿದೆ, ಇವರ ಪ್ರಕಟಿತ ಕೃತಿಗಳು ಸುಮಾರು ಮೂವತ್ತು.

(ಏಪ್ರಿಲ್ ೪, ೧೯೬೮ ರಂದು ಮೆಂಫಿಸ್‌ನಲ್ಲಿ ನಡೆದ ದುರಂತದ​ ಬಗ್ಗೆ ದಿಗ್ಭ್ರಮೆಗೊಂಡ ಎಲ್ಲ ಮಕ್ಕಳಿಗೆ.) ನಮ್ಮೆಲ್ಲ ಮಕ್ಕಳು ನೆನಸಿಕೊಳ್ಳುತ್ತಾರೆ ಆ…