ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶಂಕರನಾರಾಯಣ ಉಪಾಧ್ಯಾಯ

ಕವಿ, ವಿದ್ವಾಂಸ, ರಂಗಕರ್ಮಿ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ನಮ್ಮ ನಡುವಿನ ಒಬ್ಬ ಬಹುಮುಖ ಪ್ರತಿಭೆ. ಬಿಎಸ್ಎನ್ಎಲ್ ನಲ್ಲಿ ಉದ್ಯೋಗ ನಿರ್ವಹಿಸಿ ನಿವೃತ್ತರಾದ ಶ್ರೀ ಉಪಾಧ್ಯಾಯರು ಪ್ರಸ್ತುತ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರೂ ಹೌದು. ಇವರ ತಂದೆ ದಿ. ಸೂರ್ಯನಾರಾಯಣ ಉಪಾಧ್ಯಾಯರು ಪ್ರಸಿದ್ಧ ಪ್ರಸಂಗಕರ್ತರು. ಅಣ್ಣ ವೆಂಕಟರಮಣ ಉಪಾಧ್ಯಾಯರು ಕೂಡ ಪ್ರಸಿದ್ಧ ಯಕ್ಷಗಾನ ಅರ್ಥಧಾರಿಗಳು. ಹೀಗೆ ಕಲೆ ಕೊರ್ಗಿಯವರ ರಕ್ತದಲ್ಲೇ ಇದೆ ಎನ್ನಬಹುದು. ಶ್ರೀ ಉಪಾಧ್ಯಾಯರು 'ಜೀವಿ' ಅವರಿಗೆ ನೂರು ತುಂಬಿದ ಸಂದರ್ಭದಲ್ಲಿ ಅವರ ಸಂದರ್ಶನ ನಡೆಸಿ ಪುಸ್ತಕವನ್ನು ಪ್ರಕಟಿಸಿದ್ದರು.

ಆಲೆಮನೆ ಕೊಪ್ಪರಿಗೆಯಲ್ಲಿ ಉಕ್ಕುಕ್ಕುತಿಹಸೊದೆಯ ಕಬ್ಬಿನಹಾಲು ನಿಮ್ಮ ನಗುವುತಿರುತಿರುವಿ ಮರಮರಳಿ ನೊರೆ ಚೆಲ್ಲಿ ಹಬೆ ಹರಡಿಮಧುಗಂಧ ಪಸರಿಸುವ ನಿಮ್ಮ ನಗುವು ನಿರ್ಮೇಘದಾಕಾಶದಲ್ಲಿ…