ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಶ್ರೀಶೈಲ ಮಾದಣ್ಣವರ

ಶ್ರೀನಾಮಾ ಎಂಬ ಲೇಖನಾಮದಿಂದ ಬರೆಯುವ ಡಾ. ಶ್ರೀಶೈಲ ಮಾದಣ್ಣವರ ಅವರು ವೃತ್ತಿಯಲ್ಲಿ ಸರಕಾರಿ ವೈದ್ಯರು. ಪ್ರವೃತ್ತಿಯಾಗಿ ಸಾಹಿತ್ಯದ ಬಗ್ಗೆ ಅಪಾರ ಒಲವು. ಸಾಂದರ್ಭಿಕ, ವಸ್ತು ನಿಷ್ಠ ವಾಗಿ ಕವಿತೆ ರಚಿಸುವ ಶ್ರೀನಾಮಾ ಅವರ ಅನೇಕ ಹಾಡುಗಳು ಸಂಗೀತ,ಗಾಯನ ರೂಪದಲ್ಲಿ ಹೊರ ಬಂದಿವೆ.

ಗೆಳತಿ! ಇಂದು ನಿನ್ನ ನೋಡುತ್ತಲೆಕನ್ನಡ ಭಾಷೆಯಲ್ಲೊಂದು ಕವಿತೆ ಬರೆಯಲೇ?ಅದಕ್ಕೊಂದು ಛಂದಸ್ಸಿನ ಸೀರೆ ಉಡಿಸಲೇ?ನಿನ್ನ ಬಣ್ಣಬಣ್ಣದ ರವಿಕೆ ಪದಕ್ಕೂ ತೊಡಿಸಲೇ?ವ್ಯಾಕರಣದ ಹಾಸು…

ಎಷ್ಟೊಂದು ಮುಗ್ಧ ಸಾವುಗಳುಕೊನೆಗಾಣುತ್ತಿಲ್ಲ ಸ್ತಬ್ದ ಬದುಕಿನ ನೋವುಗಳು:ಕೊರಳಿಗೆ ಉರುಳು ಹಾಕಿಎಳೆದೊಯ್ದ ಯಮಧರ್ಮನೂ ಈಗ ಹೈರಾಣು,ಅಟ್ಟಹಾಸದಿ ಮೆರೆದಿದೆ ಕೊರೋನಾ ವೈರಾಣು:ಗೊತ್ತಿತ್ತು ನೋಡಿ…