ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀನಿವಾಸ ಹರಪನಹಳ್ಳಿ

ಹುಬ್ಬಳ್ಳಿಯಯಲ್ಲಿ ಅರಿವಳಿಕೆ ತಜ್ಞನಾಗಿ ಕಳೆದ ೨೦ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಲ್ಲಿ ಇವರೂ ಒಬ್ಬರು. ಇವರು ಮೂಲತಃ ‘ಹುಬ್ಬಳ್ಳಿಯಾವ’ ಆಗಿದ್ದು ಇವರ ಎಂಬಿಬಿಎಸ್(MBBS) ಪದವಿ ಹಾಗೂ ಸ್ನಾತಕೋತ್ತರ ಡಿಎ(DA) ಪದವಿಯನ್ನು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (KIMS) ಯಿಂದ ಪಡೆದಿದ್ದಾರೆ. ಇವರು ಚಿಕ್ಕಂದಿನಿಂದಲೇ ಸಾಹಿತ್ಯದ ಕಡೆಗೆ ಆಕರ್ಷಿತರಾಗಿದ್ದು, ಕಥೆ-ಕಾದಂಬರಿಗಳನ್ನು ಓದುವುದರ ಜೊತೆಗೆ ಛಾಯಾಗ್ರಹಣದಲ್ಲಿಯೂ ಆಸಕ್ತರು.

ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ​, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ​. ಅದು ನಮ್ಮ ಪ್ರಕೃತಿ, ಬದುಕು, ಜನ​,…

ರಾತ್ರಿ ಅವರ ದೃಷ್ಟಿಯ ಪರಿಧಿಯನ್ನೆಲ್ಲಾ ಆ ಕೊಳವೇ ಆವರಿಸಿತ್ತು. ಕೊಳದಲ್ಲಿ ಚಂದ್ರ ಚಂಚಲಚಿತ್ತನಾಗಿದ್ದರೆ ಮೇಲೆ ಕಡುಗಪ್ಪು ಆಗಸದಲ್ಲಿ ಆತ ಸಮಚಿತ್ತನಂತೆ…