ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೌನ ಹೃದಯ (ಸ್ನೇಹಾ)

ಒಂದು ಕಡೆಯ ಮಲೆನಾಡ ತಂಪು, ಇನ್ನೊಂದು ಕಡೆಯ ಕಡಲ ಅಲೆಯ ಇಂಪು. ಕಣ್ಮನ ಸೆಳೆವ ಕರಾವಳಿ ನನ್ನೂರು. ಆತ್ಮಲಿಂಗದ ರೂಪದ ಶಿವ ನೆಲೆನಿಂತ ಕಡಲ ತೀರದ ಮುರುಡೇಶ್ವರದ ಹುಡುಗಿ ನಾನು. ಬದುಕಿಗಾಗಿ ಆಯ್ದುಕೊಂಡಿದ್ದು ವಿಜ್ಞಾನ ಕ್ಷೇತ್ರ, ಮನಸ್ಸಿಗಾಗಿ ಹಚ್ಚಿಕೊಂಡಿದ್ದು ಸಾಹಿತ್ಯ ಕ್ಷೇತ್ರ. ಆಗಾಗ ತೋಚಿದ್ದು ಗೀಚೋ ಹವ್ಯಾಸಿ ಬರಹಗಾರ್ತಿ.