ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸೌಜನ್ಯ ನಾಯಕ

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರು. ಗೃಹಿಣಿಯಾಗಿರುವ ಇವರು ಎಮ್.ಎಸ್.ಸಿ (ಗಣಿತ) ಪದವೀಧರೆ. ಕಥೆ, ಕವನಗಳನ್ನ ಬರೆಯುವುದು ಹಾಗೂ ಓದುವುದು ಇವರ​ ನೆಚ್ಚಿನ ಹವ್ಯಾಸ. ಇವರು ಬರೆದ ಕೆಲ ಕವನಗಳು ಪತ್ರಿಕೆಗಳಲ್ಲಿ ಹಾಗೂ ಅಂತರ್ಜಾಲ ವೆಬ್ಸೈಟ್ಗಳಲ್ಲಿ ಪ್ರಕಟಗೊಂಡಿವೆ. ಬುಕ್ ಬ್ರಹ್ಮ ನಡೆಸುವ ನವೆಂಬರ್ (೨೦೨೦) ತಿಂಗಳ "ಜನ ಮೆಚ್ಚಿದ ಕಥೆ" ಗೆ ಇವರ ಕಥೆಯೊಂದು ಆಯ್ಕೆಯಾಗಿ ತೃತೀಯ ಸ್ಥಾನವನ್ನ ಗಳಿಸಿದೆ.

ಅದೆಷ್ಟೇ ಬಾರಿ ಯೋಚಿಸಿದರೂನನ್ನ ಪಾಲಿಗೆ ಒಗಟಾಗಿಯೇ ಉಳಿದುಬಿಟ್ಟವಿಚಿತ್ರ ಮನಸ್ಥಿಯ ಹೊತ್ತ ಮಾನವ…ಅಲ್ಲೊಬ್ಬ ಎಲ್ಲರೆದುರುಬಂಡೆಗಲ್ಲಿನವನಂತೆ ತೋರಿಮನೆಯ ದೂರದರ್ಶನದಪರದೆಯ ಎದುರು ಕೂತುಗಳಗಳನೆ ಅಳುತಿದ್ದಾನೆ…ಸದಾ…

ಸುತ್ತಲೂ ಕತ್ತಲೆಯಕೋಣೆಯನ್ನು ಕಟ್ಟಿಕೊಂಡುಕನಸುಗಳನ್ನೇ ಕಾಣದಂತೆಬದುಕುವುದಾದರೆಅಂತಹ ಬದುಕಾದರೂ ಅದೇತಕೆ? ತಿರುಗಿ ನೋಡಿದಾಗೊಮ್ಮೆಕಳೆದು ಹೋದ ನೂರುದಿನಗಳ ನಡುವೆಒಂದು ದಿನದ ನೆನಪುನಮ್ಮ ಮನಸ ನಗಿಸಲಾರದೆಹೋದರೆಅಂತಹ…

ಚಟಪಟನೆ ಸುರಿಯುವ ಮಳೆಹನಿಕಾದ ಭೂಮಿಯನ್ನೇನೋ ತಣಿಸುತಿತ್ತುಆದರೆ ನನ್ನದೆಯ ಕಾವನು ತಣಿಸಲುನನ್ನಾಕೆ ಎನಿಸಿಕೊಂಡವಳು ಬರಲೇ ಇಲ್ಲ… ಅದಾಗಲೇ ಬಿದ್ದ ಮಳೆಹನಿಯ ಜೋರಿಗೆತನ್ನ…

ನಾ ಭೂಮಿಗೆ ಬಂದಾಗಿನಿಂದಲೂನನ್ನ ಎತ್ತಾಡಿಸಿದವಳು ನನ್ನಜ್ಜಿ ನನ್ನ ಬಾಲ್ಯದ ಆಟ, ಓಟದ ವೈಖರಿಯನನ್ನದುರೆ ಸಿನಿಮಾ ಕಥೆಯಂತೆತೆರೆದಿಡುತಿದ್ದವಳು ನನ್ನಜ್ಜಿ ಕೆಲವೊಮ್ಮೆ ಆಕೆಯಾಡುವ ಮಾತುಗಳುವೇದಾಂತದಂತೆಯೆ…