ನಸುಕು.ಕಾಮ್ - ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಮನಾ

ಸುಮನಾ ಮೂಲತಃ ಕನ್ನಡಿಗರು. ಸದ್ಯಕ್ಕೆ ತೆಲಂಗಾಣ ಇವರ ವಾಸಸ್ಥಳ​. ಕನ್ನಡ ಕವನ, ಹಾಡು, ನಗೆಹನಿ, ಕಥೆಗಳನ್ನು ಬರೆಯುವ ಹವ್ಯಾಸಿ ಬರಹಗಾರ್ತಿ. ಮಕ್ಕಳ ಸಾಹಿತ್ಯದಲ್ಲಿ ಇವರಿಗೆ ವಿಶೇಷ ಆಸಕ್ತಿ.