ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀಮತಿ ತಾರಾಮತಿ ಕುಲಕರ್ಣಿ

ಎಲ್ಲರಿಗೂ ನಮಸ್ಕಾರಸುರಭಾರತೀ ೧೪ ನೇಯ‌ ಅಂಕಣಕ್ಕೆ ಸ್ವಾಗತ. ದೂರದಿಂದಲೇ ಶಕುಂತಲೆಯ ಸೌಂದರ್ಯವನ್ನು ಕಂಡು ನಿರ್ವಾಣ ಅನುಭವಿಸಿದ ದುಷ್ಯಂತ, ತನ್ನ ಪ್ರಿಯತಮೆ,…

ಕಣ್ವರ ಶಿಷ್ಯನೊಬ್ಬ ಕೈಯಲ್ಲಿ , ಯಜ್ಞಕ್ಕೆ ಬೇಕಾದ ಕುಶವನ್ನು ಸಂಗ್ರಹಿಸಿ, ಕೈಯಲ್ಲಿ ಹಿಡಿದುಕೊಂಡು ರಂಗ ಪ್ರವೇಶ ‌ಮಾಡುತ್ತಾನೆ ಮೂರನೇಯ ಅಂಕದಲ್ಲಿ….

ಬೇಟೆ ಆಡುವುದನ್ನು ನಿಲ್ಲಿಸಿ, ಆಶ್ರಮದ ಪ್ರಶಾಂತ ವಾತಾವರಣವನ್ನು ಕಾಪಾಡಬೇಕು ಎಂದು ಆಜ್ಞಾಪಿಸಿ, ದುಷ್ಯಂತ ಸೇನಾಪತಿಯನ್ನು ಕಳಿಸಿಕೊಡುವನು. ಆಗ ವಿದೂಷಕ ರಾಜನಿಗೆ…

ಅಂಕಣಕ್ಕೆ ಸ್ವಾಗತ. ಅಭಿಜ್ಞಾನ ಶಾಕುಂತಲದ ಎರಡನೆಯ ಅಂಕವನ್ನು ಪ್ರವೇಶಿಸುತ್ತಿದ್ದೇವೆ. ದುಷ್ಯಂತ ಶಕುಂತಲೆಯರ ಮಧ್ಯ ಪ್ರೇಮದ ಬೀಜ ಅಂಕುರವಾದದ್ದನ್ನು ಮೊದಲನೇ ಅಂಕದ…

“ಸುರಭಾರತಿ ” ಐದನೆಯ ಅಂಕಣತಮ್ಮನ್ನು ಸ್ವಾಗತಿಸುತ್ತಿದೆ.ಹಿಂದಿನ ಅಂಕಣದಲ್ಲಿ ನಾಟಕದ ವಸ್ತು ,ರಸ ಭಾವ ಮುಂತಾದವನ್ನು ಕುರಿತು ತಿಳಿದುಕೊಂಡೆವು. ಈಗ ನಾಟ್ಯದ…

ನಾಟಕ ದೃಶ್ಯ ಕಾವ್ಯದ ಒಂದು ಭಾಗ ಎಂಬುದನ್ನು ಸುರಭಾರತಿಯ ಹಿಂದಿನ ಭಾಗದಲ್ಲಿ ತಿಳಿದು ಕೊಂಡಿದ್ದೇವೆ. ಸಂಸ್ಕೃತ ಸಾಹಿತ್ಯದಲ್ಲಿ ನಾಟಕಕ್ಕೆ ಶ್ರೇಷ್ಠವಾದ…

ಸಂಸ್ಕೃತ ಅಧ್ಯಯನದ ಪ್ರಯೋಜನ ಏನು ? ನನ್ನ ಮೊಮ್ಮಗ ೧೦ ನೇ ಕ್ಲಾಸಿನ ಫೈನಲ್ಪರೀಕ್ಷೆಯ ಸಂಸ್ಕೃತ ಪೇಪರಿಗಾಗಿ ಓದುತ್ತಿದ್ದ ….

ನಾರಾಯಣಂ ನಮಸ್ಕೃತ್ಯನರಂ ಚೈವ ನರೋತ್ತಮಮ್ದೇವೀಂ ಸರಸ್ವತಿಂ ವ್ಯಾಸಂತತೊ ಜಯಂ ಉದೀರಯೆತ್ . ಸುರ ಭಾರತಿ -೧ “ಭಾಷಾಸು ಮುಖ್ಯಾ ಮಧುರಾದಿವ್ಯಾಗೀರ್ವಾಣ…