ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಾಸುದೇವ ನಾಡಿಗ್

ಕನ್ನಡದ ಉದಯೋನ್ಮುಖ ಕವಿಗಳಲ್ಲಿ ವಾಸುದೇವ ನಾಡಿಗ್ ರಿಗೆ ವಿಶೇಷ ಸ್ಥಾನವಿದೆ. ವೃತ್ತಿಯಿಂದ ಅಧ್ಯಾಪಕರು ಪ್ರವೃತ್ತಿಯಿಂದ ಕವಿ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ,ಭವದ ಹಕ್ಕಿ ವಿರಕ್ತರ ಬಟ್ಟೆಗಳು,ನಿನ್ನ ಧ್ಯಾನದ ಹಣತೆ,ಅಲೆ ತಾಕಿದರೆ ದಡ ಇತ್ಯಾದಿ ಪ್ರಕಟಿತ ಕೃತಿಗಳು. ಬೇಂದ್ರೆ ಅಡಿಗ ಕಾವ್ಯ ಪ್ರಶಸ್ತಿ ಸಮೇತ ಅನೇಕ ಪ್ರಶಸ್ತಿಗಳು ಸಂದಿವೆ.

ಧನ್ಯವಾದ ಪ್ರಭುವೇ,ತೆಂಗಿನ ಮರಗಳನ್ನ ಪಾರ್ಥೇನಿಯಂಆಗಲು ಬಿಡಲಿಲ್ಲಗರಿಗಳೆಲ್ಲ ಕಾಲಿಗೆ ತೊಡರಲಿಲ್ಲಸದ್ಯ ನಿಟ್ಟುಸಿರುಪಾರ್ಥೇನಿಯಂ ಪೊದೆಗಗನಕೆ ಏರಲಿಲ್ಲತೆಂಗಿನ ಗರಿಬೀದಿಯಲಿ ಹರಡಲಿಲ್ಲ ಎಷ್ಟು ಕರಾರುವಾಕ್ಕಾದ ವಾಸ್ತು.ಇದು…