ಅಂಕಣ ಸುರ ಭಾರತಿ ಸುರಭಾರತಿ ೧೪ ಫೆಬ್ರುವರಿ 7, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಎಲ್ಲರಿಗೂ ನಮಸ್ಕಾರಸುರಭಾರತೀ ೧೪ ನೇಯ ಅಂಕಣಕ್ಕೆ ಸ್ವಾಗತ. ದೂರದಿಂದಲೇ ಶಕುಂತಲೆಯ ಸೌಂದರ್ಯವನ್ನು ಕಂಡು ನಿರ್ವಾಣ ಅನುಭವಿಸಿದ ದುಷ್ಯಂತ, ತನ್ನ ಪ್ರಿಯತಮೆ,…
ಅಂಕಣ ಸುರ ಭಾರತಿ ಸುರಭಾರತಿ – ೧೩ ಜನವರಿ 31, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಕಣ್ವರ ಶಿಷ್ಯನೊಬ್ಬ ಕೈಯಲ್ಲಿ , ಯಜ್ಞಕ್ಕೆ ಬೇಕಾದ ಕುಶವನ್ನು ಸಂಗ್ರಹಿಸಿ, ಕೈಯಲ್ಲಿ ಹಿಡಿದುಕೊಂಡು ರಂಗ ಪ್ರವೇಶ ಮಾಡುತ್ತಾನೆ ಮೂರನೇಯ ಅಂಕದಲ್ಲಿ….
ಅಂಕಣ ಸುರ ಭಾರತಿ ಸುರಭಾರತಿ – ೧೨ ಜನವರಿ 24, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಬೇಟೆ ಆಡುವುದನ್ನು ನಿಲ್ಲಿಸಿ, ಆಶ್ರಮದ ಪ್ರಶಾಂತ ವಾತಾವರಣವನ್ನು ಕಾಪಾಡಬೇಕು ಎಂದು ಆಜ್ಞಾಪಿಸಿ, ದುಷ್ಯಂತ ಸೇನಾಪತಿಯನ್ನು ಕಳಿಸಿಕೊಡುವನು. ಆಗ ವಿದೂಷಕ ರಾಜನಿಗೆ…
ಅಂಕಣ ಸುರ ಭಾರತಿ ಸುರಭಾರತಿ – ೧೧ ಜನವರಿ 17, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಅಂಕಣಕ್ಕೆ ಸ್ವಾಗತ. ಅಭಿಜ್ಞಾನ ಶಾಕುಂತಲದ ಎರಡನೆಯ ಅಂಕವನ್ನು ಪ್ರವೇಶಿಸುತ್ತಿದ್ದೇವೆ. ದುಷ್ಯಂತ ಶಕುಂತಲೆಯರ ಮಧ್ಯ ಪ್ರೇಮದ ಬೀಜ ಅಂಕುರವಾದದ್ದನ್ನು ಮೊದಲನೇ ಅಂಕದ…
ಅಂಕಣ ಸುರ ಭಾರತಿ ಸುರಭಾರತಿ – ೧೦ ಜನವರಿ 10, 2021 ಶ್ರೀಮತಿ ತಾರಾಮತಿ ಕುಲಕರ್ಣಿ ರಂಗದ ಮೇಲೆ ಶಕುಂತಲೆಯ ಜೊತೆಗಿದ್ದ ಅವಳ ಆತ್ಮೀಯ ಸಖಿಯರ ಪರಿಚಯ ಮಾಡಿಕೊಳ್ಳೋಣ. ನಾಯಿಕೆಯ ಸಮವಯಸ್ಕರವರು. ಮೂವರೂ ಸಹೋದರೀ ಭಾವವನ್ನು ಹೊಂದಿದವರು….
ಅಂಕಣ ಸುರ ಭಾರತಿ ಸುರಭಾರತೀ – ೯ ಜನವರಿ 3, 2021 ಶ್ರೀಮತಿ ತಾರಾಮತಿ ಕುಲಕರ್ಣಿ ಗ್ರೀಷ್ಮ ಋತುವಿನ ವರ್ಣನೆಯನ್ನು ನಟಿ ಹಾಡುತ್ತಾ ಇರುವಾಗ ಆ ರಾಗದಲ್ಲಿ ಮಗ್ನನಾದ ನಟ,ಅಂದು ಆಡಲಿರುವ ನಾಟಕದ ಹೆಸರನ್ನೇ ಮರೆತಾಗ, ನಟಿ…
ಅಂಕಣ ಸುರ ಭಾರತಿ ಸುರಭಾರತಿ – ೮ ಡಿಸಂಬರ್ 26, 2020 ಶ್ರೀಮತಿ ತಾರಾಮತಿ ಕುಲಕರ್ಣಿ ಸುರಭಾರತೀ ೮ ನೆಯ ಅಂಕಣಕ್ಕೆಸ್ವಾಗತ. ಇದೇ ಈಗ ಸ್ನೇಹಿತೆಯೊಬ್ಬಳ ಫೋನ್ ಬಂತು. ” ಏನವಾ, ಮಂತ್ರಕ್ಕಿಂತ ಉಗುಳೇ ಜಾಸ್ತಿ ಆಗೇದ….
ಅಂಕಣ ಸುರ ಭಾರತಿ ಸುರಭಾರತಿ-೭ ಡಿಸಂಬರ್ 20, 2020 ಶ್ರೀಮತಿ ತಾರಾಮತಿ ಕುಲಕರ್ಣಿ ಸರಸ್ವತಿಯ ಪುತ್ರ ಕಾಳಿದಾಸ ವಿರಚಿತ ” ಅಭಿಜ್ಞಾನ ಶಾಕುಂತಲಮ್ ” ಎಂಬ ಈ ವಿಶ್ವವಿಖ್ಯಾತ ನಾಟಕದ ಹಲವು ರಸವಿವರಗಳನ್ನು ಇನ್ನು…
ಅಂಕಣ ಸುರ ಭಾರತಿ ಸುರಭಾರತಿ – ೬ ಡಿಸಂಬರ್ 12, 2020 ಶ್ರೀಮತಿ ತಾರಾಮತಿ ಕುಲಕರ್ಣಿ ಸಂಸ್ಕೃತ ನಾಟಕದ ಉಚ್ಛ್ರಾಯ ಕಾಲದಲ್ಲಿ ಅಶ್ವಘೋಷ, ಭಾಸ, ಶೂದ್ರಕ, ಕಾಳಿದಾಸ ಮತ್ತು ವಿಶಾಖದತ್ತ ಇವರ ಹೆಸರುಗಳನ್ನು ಸ್ಮರಿಸಬಹುದಾಗಿದೆ. ಈ ಕವಿಗಳ…
ಅಂಕಣ ಸುರ ಭಾರತಿ ಸುರಭಾರತಿ – ೫ ಡಿಸಂಬರ್ 6, 2020 ಶ್ರೀಮತಿ ತಾರಾಮತಿ ಕುಲಕರ್ಣಿ “ಸುರಭಾರತಿ ” ಐದನೆಯ ಅಂಕಣತಮ್ಮನ್ನು ಸ್ವಾಗತಿಸುತ್ತಿದೆ.ಹಿಂದಿನ ಅಂಕಣದಲ್ಲಿ ನಾಟಕದ ವಸ್ತು ,ರಸ ಭಾವ ಮುಂತಾದವನ್ನು ಕುರಿತು ತಿಳಿದುಕೊಂಡೆವು. ಈಗ ನಾಟ್ಯದ…
ಅಂಕಣ ಸುರ ಭಾರತಿ ಸುರಭಾರತಿ – ೪ ನವೆಂಬರ್ 28, 2020 ಶ್ರೀಮತಿ ತಾರಾಮತಿ ಕುಲಕರ್ಣಿ ನಾಟಕ ದೃಶ್ಯ ಕಾವ್ಯದ ಒಂದು ಭಾಗ ಎಂಬುದನ್ನು ಸುರಭಾರತಿಯ ಹಿಂದಿನ ಭಾಗದಲ್ಲಿ ತಿಳಿದು ಕೊಂಡಿದ್ದೇವೆ. ಸಂಸ್ಕೃತ ಸಾಹಿತ್ಯದಲ್ಲಿ ನಾಟಕಕ್ಕೆ ಶ್ರೇಷ್ಠವಾದ…
ಅಂಕಣ ಸುರ ಭಾರತಿ ಸುರಭಾರತಿ -೩ ನವೆಂಬರ್ 21, 2020 ಶ್ರೀಮತಿ ತಾರಾಮತಿ ಕುಲಕರ್ಣಿ “ಮೂಡಲ ಮನೆಯ ಮುತ್ತಿನ ನೀರಿನಎರಕವ ಹೊಯ್ದ ,ನುಣ್ಣನೆ ಎರಕsವ ಹೊಯ್ದ … “ ಸೂರ್ಯೋದಯದ ಸುಂದರ ವರ್ಣನೆ .. ಬೇಂದ್ರೆ…
ಅಂಕಣ ಸುರ ಭಾರತಿ ಸುರಭಾರತೀ-೨:ಸಂಸ್ಕೃತ ಅಧ್ಯಯನದ ಪ್ರಯೋಜನ ಏನು ? ನವೆಂಬರ್ 14, 2020 ಶ್ರೀಮತಿ ತಾರಾಮತಿ ಕುಲಕರ್ಣಿ ಸಂಸ್ಕೃತ ಅಧ್ಯಯನದ ಪ್ರಯೋಜನ ಏನು ? ನನ್ನ ಮೊಮ್ಮಗ ೧೦ ನೇ ಕ್ಲಾಸಿನ ಫೈನಲ್ಪರೀಕ್ಷೆಯ ಸಂಸ್ಕೃತ ಪೇಪರಿಗಾಗಿ ಓದುತ್ತಿದ್ದ ….
ಅಂಕಣ ಸುರ ಭಾರತಿ ಸುರಭಾರತಿ -೧:ಸಂಸ್ಕೃತ ಭಾಷೆಯ ಮಹತ್ವ ನವೆಂಬರ್ 7, 2020 ಶ್ರೀಮತಿ ತಾರಾಮತಿ ಕುಲಕರ್ಣಿ ನಾರಾಯಣಂ ನಮಸ್ಕೃತ್ಯನರಂ ಚೈವ ನರೋತ್ತಮಮ್ದೇವೀಂ ಸರಸ್ವತಿಂ ವ್ಯಾಸಂತತೊ ಜಯಂ ಉದೀರಯೆತ್ . ಸುರ ಭಾರತಿ -೧ “ಭಾಷಾಸು ಮುಖ್ಯಾ ಮಧುರಾದಿವ್ಯಾಗೀರ್ವಾಣ…