ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹನಿ ಕವಿತೆ-ನೆಪ

ಪತ್ತಂಗಿ ಎಸ್. ಮುರಳಿ
ಇತ್ತೀಚಿನ ಬರಹಗಳು: ಪತ್ತಂಗಿ ಎಸ್. ಮುರಳಿ (ಎಲ್ಲವನ್ನು ಓದಿ)

ಬುದ್ದನಾಗಲು
ನಾನೂ ಸಹ
ನಡುರಾತ್ರಿಯಲಿ ಎದ್ದೆ

ನನ್ನ ಬಳಸಿ
ಮಲಗಿದ್ದ ಮಡದಿಗೆ
ಪಾಪ ಕಣ್ತುಂಬ ನಿದ್ದೆ

ಎದ್ದರಾಯಿತು
ನಾಳೆ ಎಂದು
ಮತ್ತೆ ಕಂಬಳಿ ಹೊದ್ದೆ.