ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೋವಿದ್-೧೯ ಲಾಕ್ ಡೌನ್ ನ ನಕ್ಷೆಗಳು

ಈ ಕೋವಿಡ್-೧೯ ಲಾಕ್ ಡೌನ್ ಗಾಗಿ ಮಾಡಿದ ರೆಡ್, ಒರೆಂಜ್ ಮತ್ತು ಗ್ರೀನ್ ಝೋನ್ ಗಳಲ್ಲಿ ಯಾವ ರಾಜ್ಯ ಟಾಪ್ ಅಥವಾ ಡವ್ನ್ ಅನ್ನೋದ್ ತಿಳಿಬೇಕಾದ್ರೆ, ನಸುಕು ತಂಡದ ನಕ್ಷಾ ವಿಶ್ಲೇಷಣೆ ನಿಮಗಾಗಿ. ಹಾಗೆಯೇ ಕರ್ನಾಟಕದ ಯಾವ ಜಿಲ್ಲೆ ರೆಡ್, ಗ್ರೀನ್, ಒರೇಂಜ್ ಅದು ಕೂಡ ತಿಳಿಯುತ್ತೆ.

ಭಾರತ ಸರ್ಕಾರ ಕೋವಿದ್ -೧೯ ಲಾಕ್ ಡೌನ್ ನಿಯಂತ್ರಣಕ್ಕಾಗಿ ದೇಶದಾದ್ಯಂತ ಜಿಲ್ಲೆಗಳನ್ನು ಗ್ರೀನ್, ರೆಡ್ ಹಾಗೂ ಒರೇಂಜ್ ವಲಯ (ಝೋನ್) ಗಳನ್ನಾಗಿ ಗುರುತಿಸಿದೆ.

ನಸುಕು ಮಾಹಿತಿ ವಿಶ್ಲೇಷಣಾ ವಿಭಾಗವು ಓದುಗರಿಗಾಗಿ ಈ ಕೆಳಗಿನ ರೇಖಾ ನಕ್ಷೆಗಳನ್ನು ಪ್ರಸ್ತುತಪಡಿಸುತ್ತಿದೆ. ನಕ್ಷೆಯ ಮೇಲೆ ಮೌಸ್ ಅಥವಾ ಕೈ ಆಡಿಸಿದ್ರೆ ಸಂಖ್ಯಾವಾರು ಜಿಲ್ಲೆಗಳ ಮಾಹಿತಿ ಸಿಗುತ್ತದೆ. ಸೂಚನೆ: ನಿಮ್ಮ ಮೊಬೈಲ್ ಅನ್ನು ಅಡ್ಡವಾಗಿ ಹಿಡಿದ್ರೆ ನಕ್ಷೆ ಇನ್ನೂ ಸ್ಪಷ್ಟವಾಗಿರುತ್ತೆ.

ಮೊದಲನೇ ನಕ್ಷೆ: ಭಾರತದ ಯಾವ ರಾಜ್ಯಗಳ ಎಷ್ಟು ಜಿಲ್ಲೆಗಳು ರೆಡ್ ಝೋನ್ ಗೆ ಒಳಪಡುತ್ತಿವೆ..?

[qcld-ichart label=”ಉತ್ತರ ಪ್ರದೇಶ,ಮಹಾರಾಷ್ಟ್ರ,ತಮಿಳುನಾಡು,ಡೆಲ್ಲಿ ,ಪಶ್ಚಿಮ ಬಂಗಾಳ,ಗುಜರಾತ್,ಮಧ್ಯ ಪ್ರದೇಶ,ರಾಜಸ್ಥಾನ,ತೆಲಂಗಾಣ,ಆಂಧ್ರ ಪ್ರದೇಶ,ಬಿಹಾರ,ಪಂಜಾಬ್,ಜಮ್ಮು ಕಾಶ್ಮೀರ ,ಕರ್ನಾಟಕ,ಒಡಿಶಾ,ಕೇರಳ,ಹರಿಯಾಣ,ಅಂಡಮಾನ್ ನಿಕೋಬಾರ್” aspectratio=”1″ value=”19,14,12,11,10,9,9,8,6,5,5,4,4,3,3,2,2,1″ type=”bar” title=”ರೆಡ್ ಝೋನ್” datasetname=”ರೆಡ್ ಝೋನ್” width=”100%” backgroundcolor=”” bgcolor=”‘#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333′,’#dd3333’,’#dd3333′” bordercolor=”” pointerstyle=”circle” linestyle=””]

ಭಾರತದ ಯಾವ ರಾಜ್ಯಗಳ ಎಷ್ಟು ಜಿಲ್ಲೆಗಳು ಒರೇಂಜ್ ಝೋನ್ ಗೆ ಒಳಪಡುತ್ತಿವೆ..?

[qcld-ichart label=”ಉತ್ತರ ಪ್ರದೇಶ,ತಮಿಳುನಾಡು,ಬಿಹಾರ,ಮಧ್ಯ ಪ್ರದೇಶ,ರಾಜಸ್ಥಾನ,ಗುಜರಾತ್,ಹರಿಯಾಣ,ತೆಲಂಗಾಣ,ಮಹಾರಾಷ್ಟ್ರ,ಪಂಜಾಬ್,ಕರ್ನಾಟಕ,ಜಮ್ಮು ಕಾಶ್ಮೀರ ,ಕೇರಳ,ಜಾರ್ಖಂಡ್,ಆಂಧ್ರ ಪ್ರದೇಶ,ಒಡಿಶಾ,ಹಿಮಾಚಲ ಪ್ರದೇಶ,ಪಶ್ಚಿಮ ಬಂಗಾಳ” aspectratio=”1″ value=”36,24,20,19,19,19,18,18,16,15,13,12,10,9,7,6,6,5″ type=”bar” title=”ಒರೇಂಜ್ ಝೋನ್” datasetname=”ಒರೇಂಜ್ ಝೋನ್” width=”100%” backgroundcolor=”” bgcolor=”‘#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933′,’#dd9933’,’#dd9933′” bordercolor=”” pointerstyle=”circle” linestyle=””]

ಭಾರತದ ಯಾವ ರಾಜ್ಯಗಳ ಎಷ್ಟು ಜಿಲ್ಲೆಗಳು ಗ್ರೀನ್ ಝೋನ್ ಗೆ ಒಳಪಡುತ್ತಿವೆ..?

[qcld-ichart label=”ಅಸ್ಸಾಂ,ಛತ್ತೀಸ್‌ಘಡ್,ಅರುಣಾಚಲ ಪ್ರದೇಶ,ಮಧ್ಯ ಪ್ರದೇಶ,ಒಡಿಶಾ,ಉತ್ತರ ಪ್ರದೇಶ,ಮಣಿಪುರ,ಜಾರ್ಖಂಡ್,ಕರ್ನಾಟಕ,ಬಿಹಾರ,ಮಿಝೋರಂ,ನಾಗಲ್ಯಂಡ್,ಮೇಘಾಲಯ,ಉತ್ತರಾಖಂಡ,ತೆಲಂಗಾಣ,ಪಶ್ಚಿಮ ಬಂಗಾಳ,ಮಹಾರಾಷ್ಟ್ರ,ರಾಜಸ್ಥಾನ,ಹಿಮಾಚಲ ಪ್ರದೇಶ,ತ್ರಿಪುರ,ಗುಜರಾತ್,ಸಿಕ್ಕಿಂ ,ಪಂಜಾಬ್,ಜಮ್ಮು ಕಾಶ್ಮೀರ ,ಪುದುಚೆರಿ,ದಮನ್ ಅಂಡ್ ದಿಯು,ಹರಿಯಾಣ,ಗೋವಾ ,ಕೇರಳ,ಅಂಡಮಾನ್ ನಿಕೋಬಾರ್,ದಾದರ್ ನಗರ್ ಹವೇಲಿ ,ತಮಿಳುನಾಡು,ಲಕ್ಷದ್ವೀಪ್,ಆಂಧ್ರ ಪ್ರದೇಶ” aspectratio=”1″ value=”30,26,25,24,21,20,16,14,14,13,11,11,10,10,9,8,6,6,6,6,5,4,4,4,3,2,2,2,2,1,1,1,1,1″ type=”bar” title=”ಗ್ರೀನ್ ಝೋನ್” datasetname=”ಗ್ರೀನ್ ಝೋನ್” width=”100%” backgroundcolor=”” bgcolor=”‘#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742′,’#81d742’,’#81d742′” bordercolor=”” pointerstyle=”circle” linestyle=””]

ಹಾಗೂ ಕರ್ನಾಟಕದ ಯಾವ ಜಿಲ್ಲೆಗಳು ಯಾವ ಜೋನ್ ಅಥವಾ ವಲಯಗಳಿಗೆ ಒಳಪಡುತ್ತವೆ?

 [visualizer id=”1309″]