ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಿ.ಎಸ್. ಭೀಮರಾಯ

ಸಿ.ಎಸ್.ಭೀಮರಾಯ ನಾಡಿನ ಹೊಸ ತಲೆಮಾರಿನ ಪ್ರತಿಭಾನ್ವಿತ ಕವಿ ಮತ್ತು ವಿಮರ್ಶಕರು. 1981ರಲ್ಲಿ ಜನನ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡು ಕಳೆದ ಹತ್ತು ವರ್ಷಗಳಿಂದ ಆಂಗ್ಲ ಉಪನ್ಯಾಸಕರಾಗಿ ವೃತ್ತಿ. ಕನ್ನಡ ಮತ್ತು ಆಂಗ್ಲ ಭಾಷೆಗಳೆರಡಲ್ಲಿ ಪರಿಣತಿ ಪಡೆದ ಸಿ.ಎಸ್.ಭೀಮರಾಯ ಇದುವರೆಗೆ ಕನ್ನಡದಲ್ಲಿ ಐದು ಮತ್ತು ಆಂಗ್ಲ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಅರವತ್ತಕ್ಕೂ ಹೆಚ್ಚು ವಿಮರ್ಶಾ ಲೇಖನಗಳು ಮತ್ತು ಇಪ್ಪತ್ತಕ್ಕೂ ಹೆಚ್ಚು ಕವಿತೆಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಗಾಳಿಗೆ ತೊಟ್ಟಿಲ ಕಟ್ಟಿ: ಸಾಮಾಜಿಕ-ರಾಜಕೀಯ ಬದಲಾವಣೆ ಬಯಸುವ ಕವಿತೆಗಳುಗಾಳಿಗೆ ತೊಟ್ಟಿಲ ಕಟ್ಟಿಲೇ: ದೇವು ಮಾಕೊಂಡಪುಟ: 76, ಬೆಲೆ: 90/-ಪ್ರಕಾಶನ: ನೆಲೆ…

ಬಾಬಾಸಾಹೇಬರೆಡೆಗೆ:ದೇಶದ ರಾಜಕೀಯ ಶಕ್ತಿ, ಮುತ್ಸದ್ದಿ ಮಲ್ಲಿಕಾರ್ಜುನ ಖರ್ಗೆ ಜೀವನ ಕಥನಬಾಬಾಸಾಹೇಬರೆಡೆಗೆಲೇ: ಪ್ರೊ. ಎಚ್. ಟಿ. ಪೋತೆಪುಟ:368, ಬೆಲೆ:400/-ಪ್ರಕಾಶನ: ಕುಟುಂಬ ಪ್ರಕಾಶನ,…

ನಾಡಿನ ಖ್ಯಾತ ದಲಿತ ಬಂಡಾಯ ಕವಿ-ಲೇಖಕ ಡಾ. ಸಿದ್ಧಲಿಂಗಯ್ಯ (67) ಅವರು 11-06-2021ರಂದು ನಿಧನರಾದರು. ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಅವರು…

ಲೇಖಕ ಡಾ. ಪ್ರಸನ್ನ ಸಂತೇಕಡೂರು ಬರೆದ ಮಾಯಾಬಜಾರ್ ಕಥಾಸಂಕಲನದ ಬಗ್ಗೆ ಸಿ.ಎಸ್.ಭೀಮರಾಯ ಅವರು ಒಂದು ಉತ್ತಮ ಮತ್ತು ಮೌಲ್ಯಯುತವಾದ ವಿಮರ್ಶೆ ಬರೆದು ಕಳುಹಿಸಿದ್ದಾರೆ.