ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ದಾಕ್ಷಾಯಣಿ ಯಡಹಳ್ಳಿ

ಕಥೆ, ಕವನ, ಲೇಖನ ಕಿರುನಾಟಕಗಳನ್ನು ಬರೆಯುವ ಹವ್ಯಾಸ. ಮುಂಬೈಯ `ಸೃಜನಾ' ಕನ್ನಡ ಲೇಖಕಿಯರ ಬಳಗದ ಗೌರವ ಕೋಶಾಧಿಕಾರಿ. ಮುಲುಂಡನ ವಿ.ಪಿ.ಎಮ್.ಕನ್ನಡ ಪ್ರೌಢಶಾಲೆ ಮತ್ತು ಕಿರಿಯ ಮಹಾವಿದ್ಯಾಲಯದಲ್ಲಿ ಶಿಕ್ಷಕಿಯಾಗಿ, ಉಪಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ. ನಿವೃತ್ತಿಯ ನಂತರ ಕನ್ನಡದಲ್ಲಿ ಎಂ.ಎ. ಮತ್ತು ಪಿ ಎಚ್ಡಿ. ಇವರ​ ಹನ್ನೊಂದು ಕೃತಿಗಳು ಪ್ರಕಟವಾಗಿವೆ.

ಹಾರ್ದಿಕ ಮನೆಯೆಡೆಗೆ ಬರುತ್ತಿದ್ದ. ಅವನ ಕೈಯಲ್ಲೊಂದು ನಾಯಿ ಮರಿ. ಅದರ ತಲೆಯ ಮೇಲೆ ಕೈಯಾಡಿಸುತ್ತಿದ್ದ. ಸಿಳ್ಳು ಹಾಕುತ್ತಿದ್ದುದರಿಂದ ಬಹಳ ಖುಷಿಯಲ್ಲಿರುವಂತೆ…

ನಿನ್ನ ಬಸಿರನು ಹೊತ್ತುನಿನ್ನ ಹೆಸರಿನ ತೊತ್ತುನಿನ್ನ ಮಾತಿಗೆ ಸೋತುದಕೆ ಯಾವ ಫಲವೊ ||ಮಡದಿಯಲ್ಲವು ನೀ ಎನ್ನಹೃದಯದ ರಾಜ್ಞಿಎನ್ನಲು ಕಂಡದ್ದು ಯಾವ…