ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೀಪಕ್ ಜಿ.ಕೆ.

ತಂತ್ರಜ್ಞಾನ ಕ್ಷೇತ್ರದ ಉನ್ನತ ಹುದ್ದೆಯಲ್ಲಿದ್ದು ಸ್ವಯಂ ನಿವೃತ್ತರಾಗಿರುವ ಶ್ರೀ ದೀಪಕ್ ಜಿ. ಕೆ. ಬೆಂಗಳೂರಿನ ಜೆ.ಪಿ. ನಗರದ ನಿವಾಸಿಗಳು. ಕಾಲೇಜು, ಕಚೇರಿಯ ಕಾಲದಿಂದ ಕನ್ನಡ ಸಾಹಿತ್ಯದ ಓದು , ನಾಟಕ ಹಾಗೂ ಇತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತರಾಗಿರುವ ದೀಪಕ್ ರವರು ತಿಂಮಸೇನೆ ಎಂಬ ಸಾಹಿತ್ಯ ಬಳಗದಲ್ಲಿ ಸಕ್ರೀಯರಾಗಿದ್ದಾರೆ., ಸ್ವತಃ ಉತ್ತಮ ಸಾಹಿತ್ಯ ಸಂಘಟಕ, ಓದುಗ, ವಿಮರ್ಶಕ ಹಾಗೂ ಸಂವಾದಕಾರರೂ ಆಗಿರುವ ದೀಪಕ್ ಅವರ ಇತ್ತೀಚಿನ ರುಕ್ಕೋಜಿ ಹಾಗೂ ವಿಶ್ವನಾಥ್ ರ ಜೊತೆಗಿನ ಸಂದರ್ಶನ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ನಾನು ಬದುಕನ್ನು ನೋಡುವ ರೀತಿ; ಪ್ರಕೃತಿಗೆ ಸ್ಪಂದಿಸುವ ಪರಿ; ಜೊತೆಯಲ್ಲಿದ್ದಾಗ ಸಹಪ್ರವಾಸಿಗೆ ತೋರುವ ಕಾಳಜಿ; ಕೆಲವೊಮ್ಮೆ, ಆಲೋಚನೆಗಳಲ್ಲಿ ನನ್ನನ್ನು ನಾನೆ…

ಸುಮಾರು 38 ವರ್ಷಗಳ ಹಿಂದಿನ ಮಾತು. ಆಗತಾನೆ ಇಂಜಿನಿಯರಿಂಗ್ ಕಾಲೇಜಿಗೆ ಸೇರ್ಪಡೆಯಾಗಿ ಸ್ನೇಹಿತರನ್ನು ಸಂಪಾದಿಸಿಕೊಳ್ಳುವಂತಹ ಸಮಯ ಅದು. ಒಮ್ಮೆ ನನ್ನ…