ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೇವರಾಜ್ ನಾಯಕ

ದೇವರಾಜ್ ನಾಯಕ ಮೂಲತಃ ಕರಾವಳಿಯ ಅಂಕೊಲಾ ತಾಲೂಕಿನಲ್ಲಿ ಹುಟ್ಟಿ ಬೆಳೆದದ್ದು. ಬಿ.ಟೆಕ್ ಪದವೀಧರರಾಗಿದ್ದು ಪ್ರಸ್ತುತ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡ ಪ್ರೇಮ ಮತ್ತು ಬರವಣಿಗೆಯ ಒಲವು ಹೊಂದಿದ್ದು ಅನೇಕ ಕವನಗಳನ್ನು ಬರೆದಿದ್ದಾರೆ ಹಾಗೂ ಕೆಲವು ಕವನಗಳು ಪತ್ರಿಕೆ ಮತ್ತು ಅಂತರ್ಜಾಲ ತಾಣದಲ್ಲಿ ಪ್ರಕಟಗೊಂಡಿವೆ. ಬುಕ್ ಬ್ರಹ್ಮ ನಡೆಸುವ ಅಗಸ್ಟ್(೨೦೨೦) ತಿಂಗಳ ' ಜನ ಮೆಚ್ಚಿದ ಕವಿತೆ' ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮದುವೆಯಾಗಬೇಕಿಲ್ಲ,ಜೋಡಿ ಮಾಡಿಕೊಡಲಾಗುವುದುರಾಜಧಾನಿಗೆ ಹೊರಟ ಹಳ್ಳಿಯಹಕ್ಕಿ ಹುಡುಕುತ್ತಿದ್ದ ಅನವ್ಸಮೆಂಟು!!! ಅವ್ವ ಕಟ್ಟಿಕೊಟ್ಟ ಹುರಿಯಕ್ಕಿ ಉಂಡೆ,ಅಲ್ಯುಮಿನ್ ಡಬ್ಬದಲ್ಲಿ ಭದ್ರವಾಗಿದೆ,ಸುಟ್ಟ ಒಣಮೀನು!ಅಪ್ಪ ವರ್ಷವಿಡೀ ಗೇದರೂ,ಕೂಡಿಟ್ಟ…

ವ್ಯವಧಾನವಿಲ್ಲದ ಬದುಕಿಗೊಂದುಪೂರ್ಣವಿರಾಮ,ಇನ್ನೆಷ್ಟು ದಿನ?ಅಲೆಗಾಗಿ ಕಾದು ಬೇಸತ್ತ ಬರಹಮಲಗಿದೆ ಮರಳಮೇಲೆ. ಕಾಣಸಿಗುವುದೆಂದು?ನೂಕುನುಗ್ಗಲ ಪಯಣದಲ್ಲಿನಾಸಿಕ ಕುಹರದೊಳ್ ಗಬ್ಬೆಬ್ಬಿಸಿದಬೆವರ ಆಘ್ರಾಣ,ಮಾಸಿ,ನಿಲ್ದಾಣ ಕಂಡರಳುವ ಕಂಗಳು! ಕೂಸ…