ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೆ.ಜನಾರ್ದನ ತುಂಗ

ನವರಾತ್ರಿಗೆ ಊರಿಗೆ ಹೋಗಿದ್ದೆ. ದೇವಸ್ಥಾನದ ಹೊರಗೆ ಅಶ್ವತ್ಥಕಟ್ಟೆಯ ಮೇಲೆ ಪುರಾಣಿಕರು ಕುಳಿತಿದ್ದರು. ಇವರು ಸೂತಪುರಾಣಿಕರಲ್ಲ; ಸೂತಕದಲ್ಲಿದ್ದ ಪುರಾಣಿಕರು. ಸೂತಕವಿದ್ದ ಕಾರಣ…

ಕನ್ನಡದಲ್ಲಿ ಶಿಶು ಗೀತೆಗಳನ್ನು ರಚಿಸುವವರ ದೊಡ್ಡ ಪರಂಪರೆಯೇ ಇದೆ. ಶಿಶುಗೀತೆಯ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಗಮನಿಸಬಹುದು. ಜನಪದ ಸಾಹಿತ್ಯದಲ್ಲಿ ಮಗು…

ಕಾವ್ಯ******ಬಾಹುಬಲಿ ನೀನು ನಿಂತಿದ್ದೀ.ಸುತ್ತಲ ಮಳೆಗೆ ಬಿಸಿಲಿಗೆ ಚಳಿಗೆ ಗಾಳಿಗೆಹಕ್ಕಿಗೆ ಮೈ ಕೊಟ್ಟು ನೀನು ‘ಮೈ ಕೊಟ್ಟ’ ಕಾರಣಕ್ಕೇಗಾಳಿ-ಗಾಳಿ,ಮಳೆ-ಮಳೆ, ಹಕ್ಕಿ-ಹಕ್ಕಿಬಯಲಿಗೆ ರೂಹು…

ಹೂವು ಮೊಗ್ಗು ಮಾತು ಎಂದೆಲ್ಲರಮ್ಯ ಕಲ್ಪನೆಯಲ್ಲಿರುವಾಗ ಕಾಣಬಯಸುವವಗೆ ಹೂವುಎಲ್ಲೆಲ್ಲೂ ಕಾಣುವುದಂತೆ ಆದರೆ ಈ ಮಾತು ತಪ್ಪಿಸಿಕೊಂಡುಬೀದಿಗಿಳಿದು ಈಗ ಜಗಳ ಮೈಯನ್ನೇ…

ಇತ್ತೀಚೆಗೆ ಓದಿದ ಲೇಖನವೊಂದು ನನ್ನಲ್ಲಿದ್ದ ಹಳೆಯ ಅನುಮಾನವೊಂದನ್ನು ಬಡಿದೆಬ್ಬಿಸಿತು. ಕಣ್ವಾಶ್ರಮದ ಜಂಬೂಫಲದ ಪ್ರಸಂಗವದು. ಕಣ್ವರು ತಪಸ್ಸು ಮುಗಿಸಿ ಕಣ್ಣು ತೆರೆಯುವುದರೊಳಗೆ…

ನನಗೆ ಕವನ ಬರೆಯುವುದು ಗೊತ್ತಿಲ್ಲ. ಆದರೆ ನನಗೆ ಯಾವುದು ಇಷ್ಟವಾಗುತ್ತದೆ, ಏಕೆ ಇಷ್ಟವಾಗುತ್ತದೆ ಎಂದು ಹೇಳಬಲ್ಲೆ. ನಮ್ಮಲ್ಲಿ ಅನೇಕರು ತಮ್ಮ…

ಸಾಹಿತ್ಯ ಹಾಗೂ ಫಿಲಾಸಫಿಯನ್ನು ಆಳವಾಗಿ ಅಧ್ಯಯನ ಮಾಡಿದ ಜನಾರ್ದನ ತುಂಗ ಅವರು ಬರೆಯುವ ಡಾ.ಗೋವಿಂದ್ ಹೆಗಡೆಯವರ ಕವಿತಾ ಸರಣಿ ಮಾತು-೧ ರ ವಿಮರ್ಶೆ..