ಪುಸ್ತಕ,ಪರಿಚಯ,ವಿಮರ್ಶೆ ಆದಿಯೂ… ನೆಟ್ನ ಪಾಠವೂ ಆಗಸ್ಟ್ 11, 2021 ಕೆ.ಜನಾರ್ದನ ತುಂಗ ಕನ್ನಡದಲ್ಲಿ ಶಿಶು ಗೀತೆಗಳನ್ನು ರಚಿಸುವವರ ದೊಡ್ಡ ಪರಂಪರೆಯೇ ಇದೆ. ಶಿಶುಗೀತೆಯ ಬೇರುಗಳನ್ನು ಜನಪದ ಸಾಹಿತ್ಯದಲ್ಲಿ ಗಮನಿಸಬಹುದು. ಜನಪದ ಸಾಹಿತ್ಯದಲ್ಲಿ ಮಗು…
ಅಂಕಣ ಪುಸ್ತಕ,ಪರಿಚಯ,ವಿಮರ್ಶೆ ಕಾವ್ಯ ಮತ್ತು ಕಾವ್ಯಾನುಸಂಧಾನ ಜುಲೈ 16, 2021 ಕೆ.ಜನಾರ್ದನ ತುಂಗ ಕಾವ್ಯ******ಬಾಹುಬಲಿ ನೀನು ನಿಂತಿದ್ದೀ.ಸುತ್ತಲ ಮಳೆಗೆ ಬಿಸಿಲಿಗೆ ಚಳಿಗೆ ಗಾಳಿಗೆಹಕ್ಕಿಗೆ ಮೈ ಕೊಟ್ಟು ನೀನು ‘ಮೈ ಕೊಟ್ಟ’ ಕಾರಣಕ್ಕೇಗಾಳಿ-ಗಾಳಿ,ಮಳೆ-ಮಳೆ, ಹಕ್ಕಿ-ಹಕ್ಕಿಬಯಲಿಗೆ ರೂಹು…
ಅಂಕಣ ಲಹರಿ ದೇವರು, ಭೂತ, ಭಯ ಇತ್ಯಾದಿ ಮೇ 23, 2021 ಕೆ.ಜನಾರ್ದನ ತುಂಗ ಬಹುತೇಕ ಎಲ್ಲ ಮಕ್ಕಳಿಗೆ ತಿಳಿವು ಮೂಡಿದ ಕ್ಷಣದಲ್ಲಿ ಮೊತ್ತಮೊದಲು ಎದುರಾಗುವುದು ಕತ್ತಲೆಯ ಭಯ. ಕತ್ತಲೆಯಲ್ಲಿ ಏನೂ ಕಾಣಿಸದಿರುವಾಗ ಉಂಟಾಗುವ ಅವ್ಯಕ್ತದ…
ಪುಸ್ತಕ,ಪರಿಚಯ,ವಿಮರ್ಶೆ ಮಾತು – ೪ ಏಪ್ರಿಲ್ 18, 2021 ಕೆ.ಜನಾರ್ದನ ತುಂಗ ಹೂವು ಮೊಗ್ಗು ಮಾತು ಎಂದೆಲ್ಲರಮ್ಯ ಕಲ್ಪನೆಯಲ್ಲಿರುವಾಗ ಕಾಣಬಯಸುವವಗೆ ಹೂವುಎಲ್ಲೆಲ್ಲೂ ಕಾಣುವುದಂತೆ ಆದರೆ ಈ ಮಾತು ತಪ್ಪಿಸಿಕೊಂಡುಬೀದಿಗಿಳಿದು ಈಗ ಜಗಳ ಮೈಯನ್ನೇ…
ಅಂಕಣ ಚೈತ್ರ ಚಾಮರ ಕಣ್ವಾಶ್ರಮದ ಜಂಬೂಫಲ – ಕೃಷ್ಣನ ವ್ಯವಸ್ಥಾಪನ ತಂತ್ರ ಏಪ್ರಿಲ್ 13, 2021 ಕೆ.ಜನಾರ್ದನ ತುಂಗ ಇತ್ತೀಚೆಗೆ ಓದಿದ ಲೇಖನವೊಂದು ನನ್ನಲ್ಲಿದ್ದ ಹಳೆಯ ಅನುಮಾನವೊಂದನ್ನು ಬಡಿದೆಬ್ಬಿಸಿತು. ಕಣ್ವಾಶ್ರಮದ ಜಂಬೂಫಲದ ಪ್ರಸಂಗವದು. ಕಣ್ವರು ತಪಸ್ಸು ಮುಗಿಸಿ ಕಣ್ಣು ತೆರೆಯುವುದರೊಳಗೆ…
ಪುಸ್ತಕ,ಪರಿಚಯ,ವಿಮರ್ಶೆ ಕವನ ಓದಿಸಿಕೊಳ್ಳುವ ರೀತಿ ಏಪ್ರಿಲ್ 5, 2021 ಕೆ.ಜನಾರ್ದನ ತುಂಗ ನನಗೆ ಕವನ ಬರೆಯುವುದು ಗೊತ್ತಿಲ್ಲ. ಆದರೆ ನನಗೆ ಯಾವುದು ಇಷ್ಟವಾಗುತ್ತದೆ, ಏಕೆ ಇಷ್ಟವಾಗುತ್ತದೆ ಎಂದು ಹೇಳಬಲ್ಲೆ. ನಮ್ಮಲ್ಲಿ ಅನೇಕರು ತಮ್ಮ…
ಪುಸ್ತಕ,ಪರಿಚಯ,ವಿಮರ್ಶೆ ಪೇಟೆ ಬೀದಿಯ ತೇರು ನವೆಂಬರ್ 14, 2020 ಕೆ.ಜನಾರ್ದನ ತುಂಗ ಪೇಟೆ ಬೀದಿಯ ತೇರುಡಾ. ಗೋವಿಂದ ಹೆಗಡೆ. ಕವನ ಸಂಕಲನ ಕೈಗೆ ಬಂದಾಗ ಮೊದಲು ಹುಡುಕಿದ್ದು ‘ಪೇಟೆ ಬೀದಿಯ ತೇರು’ ಕವನವನ್ನು….
ಪುಸ್ತಕ,ಪರಿಚಯ,ವಿಮರ್ಶೆ ಮಾತು-೩ ಆಗಸ್ಟ್ 23, 2020 ಕೆ.ಜನಾರ್ದನ ತುಂಗ ಮಾತು-೧ ಮತ್ತು ಮಾತು-೨ ರ ಬಗ್ಗೆ ಬರೆದ ಮೇಲೆ ಅದೇಕೋ ಮಾತಿಗಿಂತ ಮೌನ ಪ್ರಿಯವಾಗುತ್ತಿದೆ. ದೂರವಾಣಿಯಲ್ಲಿ ಒಂದು ನಿಮಿಷ ಹಾಗೂ…
ಅನುಭಾವ ಸಂಪದ ಬದುಕಲು ಕಲಿಸುವ ವಿಶ್ವ ಸಂತ ಆಗಸ್ಟ್ 9, 2020 ಕೆ.ಜನಾರ್ದನ ತುಂಗ ಬದುಕಲು ಕಲಿಸುವ ವಿಶ್ವ ಸಂತ – ಶ್ರೀ ಶ್ರೀ ರವಿ ಶಂಕರರು ಮನುಷ್ಯನಿಗೆ ಜ್ಞಾನೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳಿರುವುದು ಎಲ್ಲರಿಗೂ ತಿಳಿದೇ…
ಕವಿತೆ ಪುಸ್ತಕ,ಪರಿಚಯ,ವಿಮರ್ಶೆ ಗೋವಿಂದ ಹೆಗಡೆ ಕವಿತೆ ‘ಮಾತು’-೨ ಜುಲೈ 24, 2020 ಕೆ.ಜನಾರ್ದನ ತುಂಗ ಜನಾರ್ದನ ತುಂಗ ಅವರು ಬರೆಯುವ ಲೇಖನ ಮಾಲೆಯಲ್ಲಿ ಗೋವಿಂದ ಹೆಗಡೆ ಅವರ ಕವಿತೆ ‘ಮಾತು-೨’ ರ ಬಗ್ಗೆ
ಪುಸ್ತಕ,ಪರಿಚಯ,ವಿಮರ್ಶೆ ಲಹರಿ ಗೋವಿಂದ ಹೆಗಡೆಯವರ ‘ಮಾತು’-೧ ಜುಲೈ 18, 2020 ಕೆ.ಜನಾರ್ದನ ತುಂಗ ಸಾಹಿತ್ಯ ಹಾಗೂ ಫಿಲಾಸಫಿಯನ್ನು ಆಳವಾಗಿ ಅಧ್ಯಯನ ಮಾಡಿದ ಜನಾರ್ದನ ತುಂಗ ಅವರು ಬರೆಯುವ ಡಾ.ಗೋವಿಂದ್ ಹೆಗಡೆಯವರ ಕವಿತಾ ಸರಣಿ ಮಾತು-೧ ರ ವಿಮರ್ಶೆ..