ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಲಿಕಜಾನ ಶೇಖ

ಮಲಿಕಜಾನ ಅವರು ಗಡಿನಾಡಿನ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನವರು. ಮರಾಠಿ ನೆಲದಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತಿದ್ದಾರೆ. ಜೊತೆಗೆ ಕನ್ನಡ ಬಳಗ ಕಟ್ಟಿಕೊಂಡು ಗಡಿನಾಡಿನಲ್ಲಿ ಕನ್ನಡ ಬೆಳೆಸುವ ಕಾಯಕದ ಜೊತೆ ಸಾಹಿತ್ಯದಲ್ಲಿ ಅನುವಾದ, ಮಕ್ಕಳ ಸಾಹಿತ್ಯ ಮತ್ತು ವಿವಿಧ ಪತ್ರಿಕೆಗಳಿಗೆ ಲೇಖನ ಬರೆಯುತ್ತಾರೆ.

ತಿರುಗಿತು ಋತುವುಕಳೆದವು ದಿನಗಳುಬಂದೆ ಬಿಟ್ಟಿತು ಪುಟ್ಟನಹುಟ್ಟು ಹಬ್ಬವು ಅಪ್ಪ ಅಮ್ಮಶುಭವ ಕೋರಿಕೊಟ್ಟರು ಕಾಸುಹಂಚಲು ಸಿಹಿಯು ನಡೆದನು ಪುಟ್ಟಹರುಷದಿ ಶಾಲೆಗೆಸಿಹಿಯನು ಕೊಂಡುಗೆಳೆಯರಿಗೆ…

ಕನ್ನಡ ನಾಡಿನ ಕಂದನು ನಾನುಕನ್ನಡವನ್ನೆ ಬೆಳಗುವೆನು..ಅ,ಆ,ಇ,ಈ ಎನ್ನುತ್ತಾ ನಾನುಕನ್ನಡವನ್ನೆ ಕಲಿಯುವೆನು. ಸಹ್ಯಾದ್ರಿಯ ಗಿರಿಕಂದರಗಳಕಾವೇರಿ ಕೃಷ್ಣೆ ತುಂಗೆ ತೀರದಲಿಶ್ರೀಗಂಧ ವನ್ಯಸಿರಿ ನಾಡಿನಲಿಸೌಗಂಧ…

ಗಾಂಧಿತಾತ ನಮ್ಮತಾತ ದೇಶಕ್ಕಾಗಿ ಮಡಿದ ಮಹಾತ್ಮಾನಾತ…|| ಪ|| ಬಾಲ ಮೋಹನ ಗಾಂಧಿ ತಾಯಿ-ಗುರುವಿನ ಮಾತಿನಲ್ಲೇ ಜಗವ ಬೆಳಗಲು ಹೊರಟುಬಿಟ್ಟ…|| ೧||…

ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಸೈದ್ಧಾಂತಿಕ ತಳಹದಿಯಾದದ್ದು ರಾಷ್ಟ್ರೀಯವಾದ. ವಿದೇಶಿ ವಸ್ತುಗಳ ಬಹಿಷ್ಕಾರ, ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ, ಸ್ವರಾಜ್ಯ ಸ್ಥಾಪನೆಯಂತಹ…

ಅತ್ತ ನೋಡು ಇತ್ತ ನೋಡುಸುತ್ತ ನೋಡು ಎತ್ತ ನೋಡುಬೀದಿ ನೋಡು ಕೇರಿ ನೋಡುನೋಡು ನೀನು ಬಾವುಟಮಾಡು ನೀನು ಸೆಲ್ಯೂಟ… ಕೆಸರಿ…

ಮಹಾರಾಷ್ಟ್ರದ ಪ್ರಸಿದ್ಧ ಕವಿ, ಸಾಹಿತಿ, ಸಮಾಜ ಸುಧಾರಕ ಶ್ರೀ ಲೋಕಶಾಹಿರ ಅಣ್ಣಾಭಾವು ಸಾಠೆ ಆಗಸ್ಟ್ ೧- ಅವರ ಜಯಂತಿ ಶತಮಾನೋತ್ಸವದ ಅಂಗವಾಗಿ ಗಡಿನಾಡ ಕನ್ನಡಿಗ ಮಲಿಕಜಾನ ಶೇಖ ಬರೆದ ವಿಶೇಷ ಲೇಖನ.