ಕವಿತೆ ವ್ಯಭಿಚಾರಿ ಹೂವು ಜನವರಿ 2, 2024 ಮನು ಗುರುಸ್ವಾಮಿ ವ್ಯಭಿಚಾರಿ ಹೂವಷ್ಟೇ;ಕಾಮಾಲೆ ಕಣ್ಣಿನ ಕಗ್ಗಾಡಿನೊಳಗೆ,ಮೊನ್ನೆಯಷ್ಟೇ ಅರಳಿ,ದೇವರ ಮುಡಿಯನ್ನೇರುವ ಹೊತ್ತಿಗೆ,ಕಿಡಿಗೇಡಿಗಳ ಕೈಯೊಳಗೆಕೀಲುಬೊಂಬೆಯಂತೆ ಕಿತ್ತು, ಹರಿದ,ಬೆಂದು, ಬಳಲಿ,ದಳವಿಲ್ಲದೆ, ದಡ ಸೇರದೆಬೀದಿ ಪುಷ್ಪವಾದ ನಾನು,ವ್ಯಭಿಚಾರಿ…
ಕವಿತೆ ನಾನೂ ಸಾಯುತ್ತೇನೆ! ಸೆಪ್ಟೆಂಬರ್ 3, 2022 ಮನು ಗುರುಸ್ವಾಮಿ ನಾನೂ ಸಾಯುತ್ತೇನೆಒಂದು ದಿನ;ನನಗೆ ತಿಳಿಯುವುದಿಲ್ಲ! ಅಲಾಪ, ಆಕ್ರಂದನ, ಅಳುಕೇಳಿಸುವುದಿಲ್ಲ ನನಗೆ;ನೀನು-ನಾನು, ಅವರು-ಇವರುಕಾಣಿಸುವುದಿಲ್ಲ ! ಹತ್ತು ಜನ ಹೊರಬಹುದುಚಟ್ಟವ; ಹೆಗಲು ಬದಲಿಸಿನಾನು…