ನರಸಿಂಹ ಮೂರ್ತಿ ಜನಾರ್ಧನ್
ಇವರು ಡಿಪ್ಲೋಮಾ ಪದವಿ ಪಡೆದು ಬೆಂಗಳೂರಿನ ಹಲವು ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ.
ನಂತರ ದುಬೈನಲ್ಲಿ ಕಳೆದ ೧೦ ವರ್ಷ ಕೆಲಸ ಮಾಡಿದ್ದಾರೆ.
ಈಗ ಸದ್ಯ ಬೆಂಗಳೂರಿಗೆ ವಾಪಸ್ಸಾಗಿ ಇಲ್ಲಿಯೇ ನೆಲೆಸಿದ್ದಾರೆ.
ಕಸ್ತೂರಿ ಪರಿಮಳದ ಕನ್ನಡ ಪುರವಣಿ