ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಪಾರ್ವತಿ ಐತಾಳ್

ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ.

ಕೊರೋನಾ ಕಾಲದ ಕರಾಳ ಅನುಭವಗಳ ಕುರಿತು ವಿವಿಧ ಲೇಖಕರು ಬರೆದಿರುವ ಕಥೆಗಳು, ಲಲಿತ ಪ್ರಬಂಧಗಳು, ಅನುವಾದಗಳು ಮತ್ತು ಕಾದಂಬರಿ ತುಣುಕುಗಳ…

ಪಾಲಿಯೇಟಿವ್ ಕೇರ್ ಸೆಂಟರ್ ಮೇಲಿನ ಅಂತಸ್ತಿನಲ್ಲಿದ್ದದ್ದು ಒಳ್ಳೆಯದಾಯಿತು. ಕೆಳಗಿನ ಒತ್ತಡ ಗಲಾಟೆಗಳೇನೂ ಇಲ್ಲಿಲ್ಲ. ಹೆರಿಗೆ ಕೋಣೆಯ ಮುಂದೆ ಕಾದು ನಿಂತವರ…

‘ಕಡಲು ಕಾಯಕ ‘ ಖ್ಯಾತ ಚಿಂತಕಿ ಮತ್ತು ಲೇಖಕಿ ಡಾ.ರೇಖಾ ವಿ.ಬನ್ನಾಡಿಯವರು ಇತ್ತೀಚೆಗೆ ಪ್ರಕಟಿಸಿರುವ ಅವರ ಪಿ.ಹೆಚ್.ಡಿ.ಸಂಶೋಧನಾ ಮಹಾಪ್ರಬಂಧದ ಪುಸ್ತಕ…

ಮಲೆಯಾಳಂ ಮೂಲ : ಟಿ.ವಿ.ಕೊಚ್ಚುಬಾವ ಕನ್ನಡಕ್ಕೆ : ಡಾ.ಪಾರ್ವತಿ ಜಿ.ಐತಾಳ್ ಟಿ.ವಿ.ಕೊಚ್ಚುಬಾವ ಕೇರಳದ ಪ್ರಸಿದ್ಧ ಬರಹಗಾರರು. ಅವರ ಕಾದಂಬರಿ, ಸಣ್ಣ…