ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪೂರ್ಣಿಮಾ ಸುರೇಶ್

ಇದು ಅದಲ್ಲಅಂಗುಷ್ಠ ತುಂಡಾದ ಚಪ್ಪಲಿಯಕಥೆಯಲ್ಲಹಾಗೆ ಗಮನಿಸಿದರೆಪ್ರತಿಯೊಬ್ಬರಲ್ಲೂಒಂದೊಂದು ಕಥೆಯಂತೆಪ್ರತೀ ಮೆಟ್ಟಿಗೂಅಂಟಿದೊಂದು ಕಥೆಇಲ್ಲವೇ ಕವಿತೆ ಇದ್ದೇ ಇದೆ ಅವಳ ಚಪ್ಪಲಿಗೂ ನನ್ನ ಚಪ್ಪಲಿಗೂಇಲ್ಲ…

ಶ್ರಾವಣದ ಪೂಜೆ ಹೊಸಿಲಿಗೆರಂಗೋಲಿ ಅಂಗಳಕೆನೀಲಿ ಹೂ ಬಳ್ಳಿ ಬೇಲಿಯಲಿತುಳಸಿ ಹೊರ ಮೂಲೆಯಲಿಮುಸ್ಸಂಜೆಯ ಪಾದಕೆ ಬೆಳಕು ಭೇಟಿಯಾಗಬೇಕೆನಿಸಿದೆಕರೆ ಮಾಡಿದಾಗಧ್ವನಿ ತೇಲಿಸುತ್ತೇನೆ ನಿನಗೋ…

ಹೊಸಭಾವ ಧರಿಸಲುಕಾಪಿಟ್ಟ ಪದಗಳುಧ್ಯಾನಿಸುತ್ತಿವೆ. ಜೀವರಸದ ಒಸರುಬಾಲೆ ಹೆಣ್ಣಾದಉಪಚಾರ ಒಳಮನೆಗೆ ಸಿರಿತರಬೇಕುತೆನೆ ಹಸಿರಿನಾಚೆ ಇಣುಕಬೇಕು ತಡಪೆಯಲ್ಲಿ ಹಾಕಿಹೊಸಿಲು ತೊಳೆದುತೋರಣ ಕಟ್ಟಿಕುಂಕುಮ ಹಳದಿ…