ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಪ್ರಜ್ಞಾ ಹೆಗಡೆ

ಕಾನಗೊಡ ಸಿರ್ಸಿ ಉತ್ತರ ಕನ್ನಡ

ಬದುಕೆನ್ನುವ ಪುಸ್ತಕದಮೊದಲ ಪುಟವ ತೆರೆದ ಅರಿವಿಲ್ಲ,ಅರಿವು ಬಂದಾಗಿನ ನೆನಪು ಪೂರ್ತಿ ಇಲ್ಲಬಾಲ್ಯದ ದಿನಗಳ ನೆನೆದುಮತ್ತೆ ಬಾಲ್ಯಕ್ಕೆ ಮರಳುವ ಹಂಬಲಮರಳಿ ಬರದು…