ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಪ್ರಶಾಂತ್ ಗಾಂವ್ಕರ್

ಡಾ. ಪ್ರಶಾಂತ್ ಗಾಂವ್ಕರ್ ಮೂಲತ: ಕಲ್ಲೇಶ್ವರದವರು. ಶೃಂಗೇರಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ .ಎಚ್.ಡಿ ಪದವಿ.ಪ್ರಸ್ತುತ ಬೆಳಗಾವಿಯ ಕೆ.ಎಲ್.ಇ. ಆಯುರ್ವೇದ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಸಹಪ್ರಾಧ್ಯಾಪಕ. ಕಥೆ, ಕವನ, ಲೇಖನ ಬರೆಯುವ ಹವ್ಯಾಸ. ಒನ್ಲೈನ್ ಮ್ಯಾಗಜಿನ್ ಹಾಗೂ ಕನ್ನಡ ಪತ್ರಿಕೆಗಳ ಪುರವಣಿಗಳಲ್ಲಿ ಕಥೆ, ಲೇಖನಗಳನ್ನು ಬರೆದ ಅನುಭವ.

     ‘ಅಲ್ಲಿ….’ ಎಲ್ಲಿ ನೋಡಿದರಲ್ಲಿ ಹಲವರು ಸಮಾನ ವಯಸ್ಕರು.. ‘ಅವರಂ’ತೆ ಎಲ್ಲರಿಗೂಅರವತ್ತರಾಸುಪಾಸು.. ಕೆಲವರಿಗಷ್ಟೇ ಎಪ್ಪತ್ತೆಂಭತ್ತಿದ್ದಿರಬಹುದು.. ‘ಅವರು’ ‘ಅಲ್ಲಿ’ಗೆ ಬಂದು…