ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಧಿಕಾ ನಡಹಳ್ಳಿ

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ರಾಧಿಕಾ ನಡಹಳ್ಳಿ ಸಾಹಿತ್ಯದ ಓದು ಹಾಗೂ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಇವರ ಅನೇಕ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಎಲ್ಲದರ ನಡುವೆಯೂಹೇಗಿಷ್ಟು ತಿಳಿಯಾಗಿರುವಿಎಂಬ ಸೋಜಿಗದಲ್ಲಿಶುರುವಾದದ್ದು ಈಗ ದೈನಿಕ ಎಂದರೆಅದು ಬರಿಮಾತಲ್ಲ ಕನವರಿಕೆಯ ಕತ್ತಲು ಕಳೆದುಆವರಣದಾಚೆ ಅರಿವಹೊತ್ತು ಈಗ ಬೆಳಗಿರುಳೂ ಹೊಳಪುಕಂಡಷ್ಟೂತೀರದ…