ಕಾವ್ಯರೂಪಿ ವಿಶ್ವ ವಿಸ್ಮಯ ಅಕ್ಟೋಬರ್ 25, 2022 ರಾಧಿಕಾ ನಡಹಳ್ಳಿ ಎಲ್ಲದರ ನಡುವೆಯೂಹೇಗಿಷ್ಟು ತಿಳಿಯಾಗಿರುವಿಎಂಬ ಸೋಜಿಗದಲ್ಲಿಶುರುವಾದದ್ದು ಈಗ ದೈನಿಕ ಎಂದರೆಅದು ಬರಿಮಾತಲ್ಲ ಕನವರಿಕೆಯ ಕತ್ತಲು ಕಳೆದುಆವರಣದಾಚೆ ಅರಿವಹೊತ್ತು ಈಗ ಬೆಳಗಿರುಳೂ ಹೊಳಪುಕಂಡಷ್ಟೂತೀರದ…