ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರೇಶ್ಮಾ ಗುಳೇದಗುಡ್ಡಾಕರ್

ರೇಶ್ಮಾಗುಳೇದಗುಡ್ಡಾಕರ್ ಅವರ ವಿಜ್ಞಾನದ ಪದವೀಧರರು. ಪುಸ್ತಕಗಳ ಓದು ಜೊತೆಗೆ ಕವಿತೆ, ಲೇಖನ ಬರೆಯುವದು ಮೆಚ್ಚಿನ ಹವ್ಯಾಸ.2006 ರ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಹೊತ್ತಿಗೆ "ಕವಿತೆ - 2006 " ರಲ್ಲಿ ಇವರ ಗಾಂಧಿ ಕವನ ಪ್ರಕಟವಾಗಿದೆ.

ಎಡೆಬಿಡದೆ ಸುರಿವ ಮಳೆತಡಮಾಡದೆ ಮೋರಿ,ಗಟಾರತುಂಬಿ ಹರಿಸುವೆ ಆದರೆಮನವ ತೊಳೆಯದೆ ಹೋದೆ.. ಅದೆಲ್ಲಿಂದಲೋ ತಂಗಾಳಿಯೊಂದಿಗೆಬಂದು ಧರೆಯ ತಂಪು ಮಾಡಿವರ್ಷಧಾರೆ ಎನಿಸಿಕೊಂಡೆನಡೆವ ಹಾದಿಯಲ್ಲಾ…

ಬಿಸಿಯುಸಿರ ಮೊರೆತಎದೆಯಂಗಳ ತುಂಬಿಹರಿದ ದೃಗಜಲವುಮಳೆಹನಿಯನ್ನು ನಾಚಿಸಿದವು ಮಾತು ಭರ್ಜಿಗಿಂತಲೂ ಹರಿತವಾಗಿಭಾವನೆಗಳ ಛಿದ್ರಗೂಳಿಸಿಯಾವ ಹತಾರಕ್ಕೂ ಕಡಿಮೆ ಇಲ್ಲ ಎಂದವುಹೆಣ್ಣೆಂಬ ಕಾರಣಕ್ಕೆ …!ಕಾವಲಾಗಬೇಕಾಗಿದ್ದು…

ವಿಶಾಲ ಬಯಲಲ್ಲಿ ಹರಡಿದಬದುಕು ಚಿಗುರುವದು ಕಾಲನಆರೈಕೆಯಲಿ ಕವಲೂಡೆದುಮನ್ನುಗ್ಗುವುದು ತಡೆಗಳ ಸರಿಸಿ ….. ಎಷ್ಟು ಮಾತುಗಳು ಲೆಕ್ಕವಿಲ್ಲದಷ್ಟು ದನಿಗಳು ,ಲಕ್ಷಾಂತರ ಕಣ್ಣುಗಳು…

ಮುಟ್ಟದವರ ಅಪ್ಪಿಮೇಲು ಕೀಳು ಎಂಬದನ್ನುಕಾಲಡಿಯಲಿ ಮೆಟ್ಟಿನಿಜದ ನೋವನ್ನುಉಂಡು ಮಹಾತ್ಮರಾದರು ಗಡಿಗಡಿಗಳ ದಾಟಿಮನಮನಗಳ ತಲುಪಿಸರಳತೆಯಲಿ ಬದುಕಿಅಹಿಂಸೆಯ ಹಾದಿಯಲ್ಲಿ ನಡೆದರುದೀನರಿಗೆ ದೀವಿಗೆಯಾದರು ಜನನಾಯಕರಾದರುಅಧಿಕಾರದ…

ಪ್ರಖರ ಬೆಳಕು ಕಾಣಿಸದುನನ್ನ ರೂಪವ ಅಂತರಂಗದಪ್ರಲಾಪವ. ಗಾಢ ಕತ್ತಲೆ ಕಾಣಿಸುವದುನನ್ನೂಳಗಿನ ನನ್ನುಅಲ್ಲಿನ ಬೆರಗನ್ನು !ಅಬ್ಬಾ …… ಎನಿದುನನ್ನೂಳಗಿನ ಸ್ವಾರ್ಥ, ಸೇಡುಕೋಪ,ತಾಪದ…