ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸರ್ವಜಿತ ಭಟ್ಟ ಅಳವಳ್ಳಿ

ಇವರು ಉತ್ತರ ಕನ್ನಡ ಜೆಲ್ಲೆಯ ಕುಮಟಾ ತಾಲೂಕಿನ ಮೂರೂರು, ಅಳವಳ್ಳಿಯವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು ಹವ್ಯಾಸಿ ಬರವಣಿಗೆ, ಪುಸ್ತಕ ಓದು ಬಿಡುವಿನಲ್ಲಿ ಮಾಡುವ ಹವ್ಯಾಸವಾಗಿದೆ.

“ನೀ ಕಾಣುವೆ ಈ ಕಾಡಿನ ರಮಣೀಯ ನೋಟಹೆದ್ದಾರಿಯ ತೊರೆದಾಗಲೇ…ನೀ ಕೇಳುವೆ ನಿನ್ನಾಳದ ಅಪರೂಪದ ಹಾಡುಒಳದಾರಿಯ ಹಿಡಿದಾಗಲೇ….”~ಜಯಂತ ಕಾಯ್ಕಿಣಿ