ಆಕಾಶ ಬುಟ್ಟಿ ಕವಿತೆ ಕೇಳದ ಹುಟ್ಟಿಗೇಕೆ ಶಿಕ್ಷೆ? ನವೆಂಬರ್ 3, 2021 ಡಿ. ಶಬ್ರಿನಾ ಮಹಮದ್ ಅಲಿ ನಾ ಕಣ್ಣುಬಿಡುವ ಮೊದಲೇಹೆತ್ತವರಿಂದ ತಿರಸ್ಕಾರವಂತೆ!ನಡೆದಾಡುವ ಮೊದಲೇನಾ ಹೊರೆಯಾದೆನಂತೆ!ಮಾತನಾಡುವ ಮೊದಲೇನಾ ಅಪ್ರಯೋಜಕಿಯಂತೆ!ಅಕ್ಷರ ಕಲಿಯುವ ಮೊದಲೇನಾ ಅಬಲೆಯಂತೆ!ನಾ ಕೇಳದ ಹುಟ್ಟಿಗೆನಮಗೇಕೆ ಇಂಥಾ ಶಿಕ್ಷೆ?…