ಶಾಂತಾ ನಾಗಮಂಗಲ
ಶಾಂತಾ ನಾಗಮಂಗಲ ಅವರು ಒಬ್ಬ ಭಾಷಾ ತಜ್ಞೆಯೂ ಆಗಿದ್ದು , ಸಂಗೀತ ಮತ್ತು ಸಾಹಿತ್ಯದಲ್ಲಿ ಗಾಢವಾದ ಅಸಕ್ತಿ ಹೊಂದಿದ್ದಾರೆ. ಅನೇಕ ಕನ್ನಡ ಕಾವ್ಯಗಳಿಗೆ ವ್ಯಾಖ್ಯಾನ ನೀಡುತ್ತಾ ಬಂದಿದ್ದಲ್ಲದೆ ಗಮಕದ ಮೂಲಕ ಕಾವ್ಯ ಪಾಠ ಎಂಬ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದಿದ್ದಾರೆ.
ಕಸ್ತೂರಿ ಪರಿಮಳದ ಕನ್ನಡ ಪುರವಣಿ