ಶಾರದಾ ಆ.ಅಂಚನ್
ಮೂಲತಃ ಉಡುಪಿ ಕೊಡವೂರಿನವರಾದ ಶ್ರೀಮತಿ ಶಾರದಾ ಎ . ಅಂಚನ್ ಅವರು BSc,DMLT ಪದವೀಧರೆಯಾಗಿದ್ದು ನವಿ ಮುಂಬಯಿಯ MGM MEDICAL COLLEGE HOSPITAL ನಲ್ಲಿ Blood Bank Technologist ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈ ಮೂಲಕ ೧೨ ಕೃತಿಗಳನ್ನು ಹೊರತಂದಿದ್ದು ಇದರಲ್ಲಿ ಎರಡು ವೈದ್ಯಕೀಯ ಕೃತಿಗಳೂ ಸೇರಿವೆ.ತಮ್ಮ ಕೃತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ,ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ,ವಿಶ್ವೇಶ್ವರಯ್ಯ ಇಂಜೀನೀರಿಂಗ್ ಪ್ರತಿಷ್ಠಾನದ ಪ್ರಶಸ್ತಿ,ಕರ್ನಾಟ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮುಂತಾದುವುಗಳನ್ನು ಪಡೆದಿದ್ದಾರೆ.