ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೇಯಸ್ ಪರಿಚರಣ್

ಶ್ರೇಯಸ್ ಪರಿಚರಣ್ ಕಾವ್ಯನಾಮದ ಲೇಖಕರು ಓದು , ಬರಹ, ಚಿಂತನೆಗಳಲ್ಲಿ ಆಸಕ್ತರು. ಕೇಂದ್ರ ಸರ್ಕಾರದಡಿಯಲ್ಲಿ (36)ವರ್ಷ ಸೇವೆ ಸಲ್ಲಿಸಿ ಈಗ ನಿವೃತ್ತ. ಅವಿವಾಹಿತರಾಗಿರುವ ಅರವತ್ತೈದರ ಹರೆಯದ ಶ್ರೀಯುತರು ಪ್ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ..

ನೋಡಿದಿರಾ ಈ ಚಿತ್ರ-ಎರಡು ಸಾಲು ಝೀಬ್ರಾಸ್ಪಷ್ಟವಿಲ್ಲ ಅಂದಿರಾ ? ಅಂತಹದ್ದೇನೂ ಇಲ್ಲವಾಒಮ್ಮೆಲೇ ಗೊತ್ತಾಗಲ್ಲಾ…ಜೂಂ ಮಾಡಿ ನೋಡಿ !ಅದರ ಪಟ್ಟೆಗಳೆಲ್ಲಾ ನೆರಳಲ್ಲಿ…

ಎಲ್ಲಾ ಕನಸು ನೆನಪೇ ಎಲ್ಲಾ ನೆನಪು ಕನವರಿಕೆ                ಅನ್ಯರ (ನಿಮ್ಮ?) ಕನಸಲ್ಲಿ ನಾನು ಪಾತ್ರವಾದರೆ                ದಿಬ್ಬಣ ಮುಗಿದ ಮೇಲೆ-ಹಾಡುಹಸೆ ಎಲ್ಲಿರುತ್ತೆ…….

ಮೊದ್ಲೆ ತಪ್ಪೊಪ್ಪಿಗೆ!–ಇವ್ನು ರಬಕವಿ-ಮುದಕವಿಯೋನಲ್ಲ-ಒಬ್ಬ-ಮುದಿಕವಿಶಾಯಿ ತುಂಬಿದ ಪೇನಾ ಕವಿಯ ಕೈಲಿ-ಬಿಳೀಹಾಳೆ ತುಂಬಿಲ್ಲ ಬರಿದು ಖಾಲಿಶಾಯರೀ-ಭಾವ-ಮನ ಶೂನ್ಯ/ ಹಾಳೆ ಮೇಲೆ ಕವಿತೆ ಹೇಗೆ…

(1) ಮಧ್ಯಂತರಶೂನ್ಯಾವೃತ ನೀರವ-ಮ್ಲಾನ-ದುಮ್ಮಾನ ಸುಯ್ಯಿಡ್ತಿತ್ತು-ಇಡೀ ರಾತ್ರಿಧರಿತ್ರಿ-ಗೇ ಗೊತ್ತಿತ್ತಾ !-“ಇದೆಲ್ಲಾ ಒಂದು ಜೋಕಿರಬೇಕಷ್ಟೆ”-ಖಾತ್ರಿಗಾಢನಿದ್ದೆ-ನೆನಪು ನುಣುಪು-ಹೊಳಪು-ಉಡುಪು ಕಳಚಿದ ಹಾಗೆಹಿಂದಿನ ಜಾಗರಣೆಗಳೆಲ್ಲಾ-ತುಂಬು-ಹಠದಿ-ಭರಿಸಿಬಿಡೋಕೆ ಇಂದೇ ನನ್ನ…