ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀರಕ್ಷಾ ನಾಯ್ಕ್

ಶ್ರೀರಕ್ಷಾ ನಾಯ್ಕ್ ಅವರು ಧಾರವಾಡದವರು. ವಿದ್ಯಾರ್ಥಿನಿಯಾಗಿರುವ ಇವರಿಗೆ ಪುಸ್ತಕಗಳೆಂದರೆ ಅಚ್ಚುಮೆಚ್ಚು. ಓದುವುದರ ಜೊತೆಗೆ ಬರವಣಿಗೆಯೂ ಇವರ ನೆಚ್ಚಿನ ಹವ್ಯಾಸ​.

ತನ್ನವರಿಲ್ಲದೆ ಪಳಗುವುದು ಆ ಹೆಣ್ಣು ಅರಿತಿದ್ದಳೆ?ಜೀವನದ ತೊಡಕುಗಳ ಬಿಡಿಸಲು ತಿಳಿದಿದ್ದಳೆ?ಅವನ ಹೆಸರಿನ ಮಾಂಗಲ್ಯಕ್ಕೆ ಕೊರಳಾಗಿದ್ದಳವಳುಅರಿಶಿನ ಕುಂಕುಮ ಸಿಂಧೂರದಿ ಪರಿಪೂರ್ಣಳಾಗಿದ್ದಳವಳುಬಾಲೆಯಾಗಿ ಬೆಳೆದವಳ…

ಗೊತ್ತಿಲ್ಲದೇ ನಡೆದಿಹ ಈ ಪ್ರತಿ ನಡಿಗೆಯು ತಲುಪುವುದೆಲ್ಲಿ ನಾ ಕಾಣೆ ಒಲವಿನ ಒಡಲಲಿ ಬಂಧಿಯಾಗಿರುವೆಚಳಿಯಲ್ಲೂ ಬೆವರುತ್ತ ಕರಗುತಿರುವೆ…ಅಂಗೈ ಮೇಲೆ ಆಸರೆ ನೀಡಿದೆಒಂಟಿತನದ…