ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಿಂಧೂರಾ ಹೆಗಡೆ

ಇವರು ಉತ್ತರ ಕನ್ನಡದ ಮಲೆನಾಡಿನವರು. ಸಾವಯವ ರಸಾಯನಶಾಸ್ತ್ರ (ಆರ್ಗ್ಯಾನಿಕ್ ಕೆಮಿಸ್ಟ್ರಿ) ದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಹಿತ್ಯ​, ಬರಹ​, ಓದು, ಸಂಗೀತದಲ್ಲಿ ಆಸಕ್ತರಾಗಿರುವ ಇವರಿಗೆ ಕನ್ನಡ​ & ಆಂಗ್ಲ ಸಾಹಿತ್ಯ ಹಾಗೂ ಹಿಂದಿ ಶಾಯಿರಿಗಳ ಕುರಿತಾಗಿ ಚೂರು ಜಾಸ್ತಿಯೇ ಒಲವು.

ಮುಗಿಲಂಚಿನ ಕೊನೆಯ ಹನಿಯು, ಪೃಥ್ವಿಯ ಇಕ್ಕೆಲಗಳಲ್ಲಿ ಜಾರಿ ಮರೆಯಾಯಿತು. ಕಾರ್ಮೋಡಗಳೆಲ್ಲಾ ಸರಿದ ಶುಭ್ರ, ಸ್ವಚ್ಛಂದ ನೀಲಾಂಬರವು ಅದೆಷ್ಟೋ ಆಪ್ಯಾಯತೆಯನ್ನು, ಅನಿವಾರ್ಯತೆಗಳನ್ನು,…

ಬೆಳ್ಮುಗಿಲು ಕತ್ತಲಲ್ಲಿ ಲೀನವಾಗುವ ಹೊತ್ತದು. ದಿಗಂತದಲ್ಲಿ ಮಿಹಿರ ಕಳೆಗುಂದುತ್ತಿರಲು, ಶರಧಿಯಲೆಗಳು ತುಸು ಮೆಲ್ಲಗೆ ಮೂಡುತ್ತಿರುವ ಶುಕ್ರ ಪಂಚಮಿಯ ಹೊನಲಿಗೆ ಕಾದು…

ಕೃಷ್ಣ ಬಿದಿಗೆಯ ಚಂದ್ರಮನ ಹೊನಲು ಆಗಸದಲ್ಲಿ ಮಿನುಗುವ ಪ್ರತೀ ತಾರೆಗೂ ಚಿರಪರಿಚಿತವೇ? ಸಾಗರದಾಳದಿಂದ ಹೊಮ್ಮುವ ತರಂಗಗಳು ಕಿನಾರೆಗೆ ಅಪರಿಚಿತರಲ್ಲವೇ? ಆದರೂ…

ತಮದಲ್ಲಿ ಬೆಳಗುವ ತಾರೆಗಳು, ಬಾಂದಳದಲ್ಲಿ ಇಣುಕುತ್ತಿರುವ ಹೊತ್ತದು, ಸಂಧ್ಯೆಯೆಂಬ ಸೋಜಿಗದ ಸಮಯ. ಆಗಸದ ತುಂಬಾ ದಿನನಿತ್ಯದ ಕೆಲಸ ಮುಗಿಸಿ, ಹಳೆಯದಾದರೂ…

ಹೊಸತನದ ಮಡಿಲಲ್ಲಿ ಚಿಗುರೊಡೆದ ಕನಸುಗಳಿಗೆ ನೀರೆರೆದು ನನಸಾಗಿಸುವ ಸುಸಮಯ..ಬಿಸಿಲ ಬೇಗೆ ಸುಡುವಂತಿದ್ದರೆ ಹಾಗೊಮ್ಮೆ ಹೀಗೊಮ್ಮೆ ಮೂಡುವ ಮಳೆ ಹನಿಗಳಿಗೆ, ಧರಿತ್ರಿಯ…