ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸ್ಮಿತಾ ಅಮೃತರಾಜ್

ಸ್ಮಿತಾ ಅಮೃತರಾಜ್ ಗೃಹಿಣಿ ಮತ್ತು ಕೃಷಿಕ ಮಹಿಳೆ.ಕೊಡಗಿನ ಸಂಪಾಜೆ ಬಳಿಯ ಚೆಂಬುವಿನಲ್ಲಿ ವಾಸ.ಬರವಣಿಗೆ ಹವ್ಯಾಸ. ಒಂದು ಲಲಿತ ಪ್ರಬಂಧ ,ಕವಿತೆ ಸೇರಿದಂತೆ ಒಟ್ಟು ನಾಕು ಕೃತಿಗಳು ಪ್ರಕಟಗೊಂಡಿವೆ.

ಬೇಸಗೆಯ ಬಿರುಬಿಸಿಲ ದಿನಮೊದಲ ಹನಿಮಳೆ ಉದುರಿದ್ದಕ್ಕೆಮಣ್ಣ ಕಣ್ಣೊಡೆದು ಘಮ ಅರಳಿಕೊಳ್ಳುವಾಗಲೆಲ್ಲಾಧಾವಿಸಿ ಹೊರಬಾಗಿಲಲ್ಲಿ ನಿಂತುಇನ್ನಿಲ್ಲದಂತೆ ಅವಳು ಅದನ್ನು ಒಳಗೆಳೆದುಕೊಳ್ಳುವವಿಸ್ಮಯಕ್ಕೆ ಕುತೂಹಲ ಹೆಚ್ಚಾಗುತ್ತದೆಮಗಳಿಗೆ…

ಸಾಗುವ ಆ ಹಾದಿಬದಿಯಲ್ಲಿಅನಾದಿಯಿಂದ ಬಿದ್ದುಕೊಂಡಆ ಪಾಟಿ ಬಂಡೆಗಲ್ಲುಗಳನ್ನುನೋಡಿ ಬಂದ ಮೇಲೆ ನಾನುತೀರಾ ಅಸ್ವಸ್ಥಳಾಗಿ ಕುಂತಿದ್ದೇನೆ. ದೂರದಲ್ಲಿ ಬಂಡೆ ಸಿಡಿಯುತ್ತಿದೆ,ಒಡೆಯುತ್ತಿದೆ ,…

******* “ಕರ್ನಾಟಕ ಹಲವು ಸಂಸ್ಕೃತಿಗಳ ತಾಣ​. ಕನ್ನಡವನ್ನೇ ಮಾತಾಡಿದರೂ ನಾವೆಲ್ಲರೂ ನಮ್ಮದೇ ಆದ ರೀತಿಯಲ್ಲಿ, ನಮ್ಮ ನಮ್ಮ ಪರಿಸರಕ್ಕನುಗುಣವಾಗಿ ಮಾತಾಡುತ್ತೇವೆ….

ಇತ್ತೀಚೆಗೆ ನಾನು ಓದಿದ ಪುಸ್ತಕ ,ಪ್ರಸಕ್ತ ಸಾಲಿನ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪಡೆದ ಕೃತಿ,ಕವಯತ್ರಿ ಅಕ್ಷತಾ ಕೃಷ್ಣಮೂರ್ತಿಯವರ ’ನಾನು ದೀಪ…