ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಮತಿ ನಿರಂಜನ

ಸುಮತಿ ನಿರಂಜನ ಅವರು ಉಡುಪಿ, ಶಿವಮೊಗ್ಗದಲ್ಲಿ ಕಲಿತು ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ಎಮ್.ಎ, ಎಮ್.ಎಡ್. ಮಾಡಿ ಇಂಗ್ಲಿಷ್ ಅಧ್ಯಾಪಕಿಯಾಗಿದ್ದವರು. ಕೆರೋಡಿ ನಿರಂಜನರೊಂದಿಗೆ ವಿವಾಹದ ನಂತರ ಅಯಾಚಿತವಾಗಿ ದೊರಕಿದ ರಂಗಾಸಕ್ತ ಪರಿಸರಕ್ಕೆ ಸಂಪೂರ್ಣವಾಗಿ ತಮ್ಮನ್ನು ತಾವು ತೆರೆದುಕೊಂಡರು. ಹೈದರಾಬಾದಿನ ರವೀಂದ್ರ ಭಾರತಿಯಲ್ಲಿ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಕನ್ನಡ ನಾಟ್ಯರಂಗದ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯೆಯಾದ ಸುಮತಿ ನಿರಂಜನ ಅವರು ಶಿಕ್ಷಕಿ, ನಟಿ, ಸಂಪಾದಕಿ, ನಿರೂಪಕಿ, ಅನುವಾದಕಿ ಬಹುಮುಖ ಪ್ರತಿಭೆಯಾಗಿದ್ದಾರೆ.

ಅಚ್ಚು ಸಕ್ಕರೆ ಹಬ್ಬಕಚ್ಚಿ ಕಬ್ಬಿನ ಸಿಹಿಇಳಿದು ನಾಲಿಗೆಗೆಒಳಿತು ಮಾತು ಎಳ್ಳುಬೆಲ್ಲ ನಗೆ ಮನೆಮನೆಗೆಬೀರುವ ಮೊಗ್ಗು ಮಲ್ಲಿಗೆಕುಚ್ಚು ಜಡೆ ಗಚ್ಚು ಜರಿಲಂಗಗಳ…