ಗಜಲ್ ಗಜಲ್ ಆಗಸ್ಟ್ 15, 2023 ತೇಜಾವತಿ ಹೆಚ್. ಡಿ. (ಖುಷಿ) ಭಾರತ ಮಾತೆಯ ಮಡಿಲಲ್ಲಿ ತ್ರಿವರ್ಣಗುಡಿ ರಾರಾಜಿಸಿದೆ ವೀರಗಡಿಯಾಚೆಗೂ ಶಾಂತಿ ಪ್ರೇಮದ ಬಣ್ಣಗಳ ಮಳೆಗರೆದಿದೆ ವೀರ ಮಹಾಸಾಗರ ಅರಬ್ಬೀ ಕೊಲ್ಲಿ ಹಿಮಾಲಯದವರೆಗೆ…
ಕಾವ್ಯರೂಪಿ ದರ್ಜೆ ಎರಡನೆಯದೇ ಅಕ್ಟೋಬರ್ 23, 2022 ತೇಜಾವತಿ ಹೆಚ್. ಡಿ. (ಖುಷಿ) ಕಾಳಜಿ ಕನಿಕರ ಒಲುಮೆ ದುಡಿಮೆ ಎಲ್ಲದರಲ್ಲೂ ಮೊದಲು ನೀನೇಆದರೆದರ್ಜೆ ಎರಡನೆಯದೇ ತ್ಯಾಗ ಬಲಿದಾನದಲ್ಲೂ ಕಡಿಮೆಯೇನಲ್ಲಬಹುಶಃಚರಿತ್ರೆಯ ಪುಟಗಳೂ ಪಕ್ಷಪಾತಿಗಳೇ ಇರಬೇಕುಮರೆಮಾಚಿಬಿಟ್ಟಿವೆಒತ್ತಡಕ್ಕೋ ವ್ಯವಸ್ಥೆಗೋ…
ಪುಸ್ತಕ,ಪರಿಚಯ,ವಿಮರ್ಶೆ ಅಮೋಘಸಿದ್ಧ ಜನಪದ ಮಹಾಕಾವ್ಯ ಅಕ್ಟೋಬರ್ 18, 2021 ತೇಜಾವತಿ ಹೆಚ್. ಡಿ. (ಖುಷಿ) ಕರಿತೆಲಿ ಮಾನವರಲ್ಲಿ ಗುರುಪರಂಪರೆ ಬೆಳೆಸಿದ ಮಾಂತ್ರಿಕ ಕಾವ್ಯ ‘ಅಮೋಘಸಿದ್ಧ ಜನಪದ ಮಹಾಕಾವ್ಯ’ಹಿರಿಯ ಕಥೆಗಾರರಾದ ಡಾ. ಚೆನ್ನಪ್ಪ ಕಟ್ಟಿ ಅವರು ಸಂಪಾದಿಸಿರುವ…
ನುಡಿ ನಮನ ವಿಶೇಷ ವ್ಯಕ್ತಿತ್ವ ಮಿಂಚಿ ಹೋಗುವ ಮುನ್ನ….. ಜೂನ್ 12, 2021 ತೇಜಾವತಿ ಹೆಚ್. ಡಿ. (ಖುಷಿ) ನಾನು ಸತ್ತರೆ ನೀವು ಅಳುವಿರಿನಿಮ್ಮ ಕೂಗು ನನಗೆ ಕೇಳಿಸದುನನ್ನ ನೋವಿಗೆ ಈಗಲೇ ಮರುಗಲಾಗದೇ… ನನ್ನ ನಿರ್ಗಮನದ ಸುದ್ದಿ ತಿಳಿಯುತ್ತಲೇಮನೆಯತ್ತ ಧಾವಿಸುವಿರಿಶ್ರದ್ದಾಂಜಲಿ…
ಕವಿತೆ ನೆನಪಾಗುತ್ತಾರೆ… ಏಪ್ರಿಲ್ 5, 2021 ತೇಜಾವತಿ ಹೆಚ್. ಡಿ. (ಖುಷಿ) ಹಗಲಿಗೊಂದು ಇರುಳಿಗೊಂದುನವನವೀನ ಶೈಲಿಗಳಆಕರ್ಷಣೆಗೆ ಒಳಗಾಗುವಪಂಚರಂಗಿಗಳ ನಡುವೆಆಯುಷ್ಯ ತೀರುವವರೆಗೂತೀರದ ಗುರಿ ಆರದ ಸಾಧನೆಯೇರಿದವಿಶ್ವಕ್ಕೆ ಭ್ರಾತೃತ್ವದ ಮಹತ್ವ ಸಾರಿದವಿವೇಕಾನಂದರಂತಹವರು ನೆನಪಾಗುತ್ತಾರೆ… ವಿಲಾಸಿ ರೆಕ್ಕೆಗಳ…
ಕವಿತೆ ಬಲು ಕಠಿಣ ಕಣೇ….ಮಹಿಳೆಯಾಗುವುದು… ನವೆಂಬರ್ 15, 2020 ತೇಜಾವತಿ ಹೆಚ್. ಡಿ. (ಖುಷಿ) ಬಲು ಕಠಿಣ ಕಣೇಮಹಿಳೆಯಾಗುವುದು….ಮುಂಜಾನೆ ಬೆಳಗಾಯಿತೆಂದರೆ ಗೊಣಗುಪಾತ್ರೆಗಳ ಸದ್ದುತಲೆಗೊಂದು ಒಗ್ಗರಣೆಕರ್ಣಗಳಿಗೆ ಸುಪ್ರಭಾತನಿದಿರೆ ಬಂದರದೇ ಸ್ವರ್ಗಹಗಲೆಲ್ಲಾ ಘೋರ ನರಕಇರುಳು ಬಿದ್ದ ದುಃಸ್ವಪ್ನಗಳಅರೆಬರೆ ನೆನಪುಗಳು…
ಕವಿತೆ ನೀನೇ ಅವನಾಗಿದ್ದೆ ಜುಲೈ 19, 2020 ತೇಜಾವತಿ ಹೆಚ್. ಡಿ. (ಖುಷಿ) ಇಲ್ಲಿ ತಪ್ಪು ಯಾರದ್ದು ನಿದ್ರಿಸಿದವಳದ್ದೋ?ಬದಲಾದ ಊರುಗಳದ್ದೋ?…..(ತೇಜಾವತಿ ಹೆಚ್. ಡಿ ಅವರ ಒಂದು ಕವಿತೆ..