ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಯಮುನಾ ಜಿ

ಇವರು ಉಜಿರೆಯ ಎಸ್ ಡಿ ಎಂ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪಡೆದು, ಸರಕಾರಿ ಶಾಲೆಯೊಂದರಲ್ಲಿ ಈಗ ಗಣಿತ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ೯೦ರ ದಶಕದಿಂದಲೂ ಬರೆಯುತ್ತಿರುವ ಇವರ ಬರಹಗಳು ಉದಯವಾಣಿ, ತುಷಾರ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಹಚ್ಚಿರಿ ಹಣತೆಯನುಮಮತೆಯ ಕಿಚ್ಚಿನಲಿ,ನುಚ್ಚುನೂರಾಗಿಹಮನದ ಸೂರೊಳುತುಂಬಿರುವ ತಮವಹೊಡೆದೋಡಿಸಲು.. ಬಿತ್ತಿರಿ ಬಾಂಧವ್ಯವನುಬತ್ತಿದೆದೆಯಲಿ ಪ್ರೀತಿಭಾವೈಕ್ಯತೆಯ ಸಾರಿಚೈತನ್ಯ ತುಂಬಿರಿಜಾತಿ,ಮತ,ಪಂಥಗಳಅಂಧಕಾರವ ಅಡಗಿಸಿ… ಮರೆಯಿರಿ ಪಟಾಕಿ ಗದ್ದಲವಅಳಿದವರ ನೆನಪೊಂದೇ…

ನಿನ್ನ ಬಸಿರಲಿ ಉಸಿರಾಗಿ ನಾಮಣ ಭಾರ ನಿನ್ನ ಋಣಹೊರಟೆಯಾ ಒಂಟಿಯಾಗಿಮನದಲ್ಲಿ ಕಾರ್ಮುಗಿಲುಕಣ್ಣೀರ ಬೆಚ್ಚಗಿನ ಮಡಿಲುಕಾಡುವುದು ಕವನವಾಗಿ ಚಿತ್ತದೊಳು ಕನಸ ಚಿತ್ತಾರಅವ್ಯಕ್ತ…