ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಿರುಮಲೇಶ್ ಕ್ಲಾಸಿಕ್ಸ್

ಆತ್ಮೀಯ ಓದುಗರೇ,

ಇಂದು ಕನ್ನಡದ ಹೆಮ್ಮೆಯ, ಹಿರಿಯ ಚಿಂತಕ, ಸಾಹಿತಿ,ಭಾಷಾ ವಿಜ್ಞಾನಿ ಡಾ.ಕೆ.ವಿ.ತಿರುಮಲೇಶ್ ಅವರ ಹುಟ್ಟಿದ ದಿನ.

ಈ ಪ್ರಯುಕ್ತ ನಸುಕು.ಕಾಮ್ ಕಡೆಯಿಂದ ವಿಶೇಷ ಪ್ರಸ್ತುತಿ.

ಪ್ರಾಯಶಃ ನೀವು ಇನ್ನೂ ಓದಿರದ ತಿರುಮಲೇಶ್ ಅವರ ಕ್ಲಾಸಿಕ್ ಕವಿತೆಗಳು ಎಕ್ಸ್ಕ್ಲೂಸಿವ್ ಆಗಿ ನಿಮ್ಮೆಲ್ಲರ ಓದಿಗಾಗಿ.

ಮುಂಬರುವ ವಾರದ ಕಂತಿನಲ್ಲಿ ನಾಟಕ “ಆಂಟೋನಿ ಮತ್ತು ಕ್ಲಿಯೋ ಪಾತ್ರ”  ಹಾಗೂ ಅನುವಾದಿತ ಕವಿತೆಗಳು ಪ್ರಕಟಗೊಳ್ಳಲಿವೆ.

ತಿರುಮಲೇಶ್ ರನ್ನು ಓದುವುದೆಂದರೆ ಅದೊಂದು ಚಿಕ್ಕ ವಿಶ್ವ ವಿದ್ಯಾಲಯದಲ್ಲಿ ಅಭ್ಯಸಿಸಿದ ಹಾಗೆ. ಕನ್ನಡದಲ್ಲಿ ತಮ್ಮದೇ unique ಶೈಲಿಯಲ್ಲಿ ಕವಿತೆಗಳನ್ನು ಬರೆದು  ಹೊಸ ಆಲೆ ಸೃಷ್ಟಿಸಿದವರು ಕೆ.ವಿ. ತಿರುಮಲೇಶ್. ಅವರ ಪ್ರತಿ ಬರಹಗಳೂ ಒಂದು ಗಾಢ ಆದರೆ ಸುಪ್ತ ಅನುಭವ.

ನಿಧಾನವಾಗಿ ಓದಿ..ನಿಮ್ಮ ಅಭಿಪ್ರಾಯ ಅಥವಾ ಟಿಪ್ಪಣಿಯನ್ನು nasukuportal@gmail.com ಗೆ ಕಳಿಸಿ.

ಮತ್ತೊಮ್ಮೆ, ತಿರುಮಲೇಶ್ ಸರ್ ಗೆ ನಸುಕು ಓದುಗ ಹಾಗೂ ಲೇಖಕ ಬಳಗದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು..

ಮಾರ್ಕ್ ಆಂಟನಿಒಕ್ಟೇವಿಯಸ್ ಸೀಸರ್ ತ್ರ್ಯಾಧಿಕಾರಿಗಳುಲೆಪಿಡಸ್ ಕ್ಲಿಯೋಪಾತ್ರ, ಈಜಿಪ್ಟಿನ ರಾಣಿಚಾರ್ಮಿಯಾನ್ಇರಾಸ್ಅಲೆಕ್ಸಾಸ್ಮಾರ್ಡಿಯಾನ್, ನಪುಂಸಕ ಕ್ಲಿಯೋಪಾತ್ರಳ ಹಿಂಬಾಲಕರುಡಯೊಮಿಡೀಸ್ಸೆಲ್ಯೂಕಸ್, ಕ್ಲಿಯೋಪಾತ್ರಳ ಕೋಶಾಧಿಕಾರಿ ಒಕ್ಟೇವಿಯಾ, ಒಕ್ಟೇವಿಯಸ್ ಸೀಸರನ…

ಪ್ರಸ್ತಾವನೆ ಆಂಟನಿ ಏಂಡ್ ಕ್ಲಿಯೋಪಾತ್ರ” (Antony and Cleopatra) ಶೇಕ್ಸ್‍ಪಿಯರ್ ಕ್ರಿ.ಶ. ಸುಮಾರು 1608ರಲ್ಲಿ ಬರೆದಿರಬಹುದಾದ ಚಾರಿತ್ರಿಕ ದುರಂತ ನಾಟಕ….