ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಕೆ ವಿ ತಿರುಮಲೇಶ್

ಕಾಸರಗೋಡು ಜಿಲ್ಲೆಯ ಕಾರಡ್ಕ ದಲ್ಲಿ ಜನಿಸಿದ ಕೆ.ವಿ. ತಿರುಮಲೇಶ್ ಕನ್ನಡದ ಮಹತ್ವದ ಬರಹಗಾರ, ಚಿಂತಕ ,ಭಾಷಾಜ್ಞಾನಿ, ಕವಿ, ಕಥೆಗಾರ, ನಾಟಕಕಾರ, ವಿಮರ್ಶಕ. ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ, ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ‘ಮುಖವಾಡಗಳು’ ಹಾಗೂ ‘ವಠಾರ’ ಇವರ ಎರಡು ಜನಪ್ರಿಯ ಕೃತಿಗಳು. ಇವರ ೪೦ ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಇವರ ಅನುವಾದಿತ ಕೃತಿ. ಅಕ್ಷಯ ಕಾವ್ಯ ಕೃತಿಗೆ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.

೧.ಆತಂಕ ಸ್ವಪ್ನದ ನೌಕೆಬಂದಿದೆಯೆಂದರುನಾವು ನಂಬಲಿಲ್ಲ ಊಟ ಮಾಡಿಹೋಗಿ ನೋಡಿದರೆಈಗ ತಾನೆಹೊರಟೋಯಿತೆಂದರುನಾವು ನಂಬಲಿಲ್ಲ ಆದರು ಒಂದು ಆತಂಕವುಳಿಯಿತುಅಂದಿನಿಂದಲೂ ಅದುಕಾಡುತ್ತಿರುವುದುಏನೋನಷ್ಟಗೊಂಡಂತೆ ೨.ಮುಂದೆ ಹಿಂದೆ…

ಒಬ್ಬರಿಗೊಂದೊಂದು ನೈನವೆಬಹುಶಃನಮಗೂ ನಮ್ಮದೊಂದು ನೈನವೆ ಸಾವಿರ ವರ್ಷಗಳ ಹಿಂದಕ್ಕೊಮುಂದಕ್ಕೊಸಿನ್ ಸಿಟಿ ನೈನವೆದೇವರು ಶಪಿಸಿದ ಸಿಟಿಎಂದೆಂದಿಗೂ ನೀವು ಹಾಳಾಗಿ ಹೋಗಿ ಎಂದುದಿ…

ಅಂಕ 2ದೃಶ್ಯ 1ರೋಮ್. ಬ್ರೂಟಸ್‍ನ ಹಣ್ಣಿನ ತೋಪು.ಬ್ರೂಟಸ್ ಪ್ರವೇಶ… ಬ್ರೂಟಸ್. ಲೋ ಲೂಸಿಯಸ್!ನಕ್ಷತ್ರಗಳ ಗತಿ ನೋಡಿ ಬೆಳಗಾಗುವುದಕ್ಕೆ ಎಷ್ಟು ವೇಳೆಯಿದೆಯೆಂದು…

ಪಾತ್ರವರ್ಗ ಜೂಲಿಯಸ್ ಸೀಸರ್ಒಕ್ಟೇವಿಯಸ್ ಸೀಸರ್ಮಾರ್ಕಸ್ ಅಂಟೋನಿಯಸ್ ಸೀಸರನ ನಂತರದ ತ್ರಯಾಧಿಪತಿಗಳುಎಂ. ಆರ್ಮೀಲಿಯಸ್ ಲೆಪಿಡಸ್ಸಿಸಿರೋಪುಬ್ಲಿಯಸ್ ಸಂಸದರುಪೋಪಿಲಿಯಸ್ ಲೆನಾಮಾರ್ಕಸ್ ಬ್ರೂಟಸ್ಕೇಸಿಯಸ್ಕಾಸ್ಕಾಟ್ರೆಬೋನಿಯಸ್ ಜೂಲಿಯಸ್ ಸೀಸರನ…

ಪಾತ್ರವರ್ಗ ಜೂಲಿಯಸ್ ಸೀಸರ್ಒಕ್ಟೇವಿಯಸ್ ಸೀಸರ್ಮಾರ್ಕಸ್ ಅಂಟೋನಿಯಸ್ ಸೀಸರನ ನಂತರದ ತ್ರಯಾಧಿಪತಿಗಳುಎಂ. ಆರ್ಮೀಲಿಯಸ್ ಲೆಪಿಡಸ್ಸಿಸಿರೋಪುಬ್ಲಿಯಸ್ ಸಂಸದರುಪೋಪಿಲಿಯಸ್ ಲೆನಾಮಾರ್ಕಸ್ ಬ್ರೂಟಸ್ಕೇಸಿಯಸ್ಕಾಸ್ಕಾಟ್ರೆಬೋನಿಯಸ್ ಜೂಲಿಯಸ್ ಸೀಸರನ…

ಅಂಕ 5 ಚಿತ್ರಕೃಪೆ : ವಿಕಿಪೀಡಿಯ ಮತ್ತು History.com ದೃಶ್ಯ 1ಅಲೆಕ್ಝಾಂಡ್ರಿಯಾ, ಸೀಸರನ ಪಾಳಯ…ಸೀಸರ್, ಅಗ್ರಿಪಾ, ಡೋಲಾಬೆಲ್ಲಾ, ಮೆಸೆನಾಸ್, ಗಾಲಸ್,…

ಸೀಕ್ರೆಟ್ ಸಂಚಿ ಪ್ರತಿಯೊಬ್ಬನಲ್ಲೂ ಒಂದುಸೀಕ್ರೆಟ್ ಸಂಚಿಯಿರುತ್ತದೆ ಖಾಸಗಿ ಗುಟ್ಟುಗಳ ಸಂಚಿ…ಯಾರಿಗೂಕಾಣದಂತೆ ಜೋಪಾನವಾಗಿರಿಸಿದ್ದು..ಕಬರ್ಡಿನಲ್ಲಿನಂಬರ್‍ಲಾಕ್ ಹಾಕಿ..ಅಥವಾ ಡ್ರಾವರಿನಲ್ಲಿ ಬೀಗ ಹಾಕಿ..ಹಾಸಿಗೆ ಕೆಳಗೆ ಅಥವಾತಲೆದಿಂಬಿನೊಳಗೆಎಷ್ಟೇಜೋಪಾನ…

ಅಂಕ 4ದೃಶ್ಯ 1ಅಲೆಕ್ಝಾಂಡ್ರಿಯಾದ ಮುಂದೆ, ಸೀಸರನ ಪಾಳಯ ಸೀಸರ್, ಮೆಸೆನಾಸ್, ಸೈನ್ಯದೊಂದಿಗೆ ಪ್ರವೇಶ ಸೀಸರ್, ಪತ್ರವೊಂದನ್ನು ಓದುತ್ತ… ಸೀಸರ್. ನನ್ನನ್ನು…

ಅಂಕ 3ದೃಶ್ಯ 1ಮಧ್ಯಪೂರ್ವ ದೇಶವೆಂಟೀಡಿಯಸ್ ಪ್ರವೇಶ, ವಿಜಯದುಂದುಭಿಯವರು, ಸಿಲಿಯಸ್, ಮತ್ತಿತರ ರೋಮನರು, ಅಧಿಕಾರಿಗಳು, ಮತ್ತು ಸೈನಿಕರ ಜತೆ, ಅವನ ಮುಂದೆ…

ಅಂಕ 2 ಆರಂಭ ದೃಶ್ಯ 1ಬಹುಶಃ ಸಿಸಿಲಿಪಾಂಪಿ, ಮೆನೆಕ್ರೆಟಿಸ್, ಮತ್ತು ಮೆನಾಸ್ ಯುದ್ಧ ಶೈಲಿಯಲ್ಲಿ ಪ್ರವೇಶ ಪಾಂಪಿ. ಮಹಾದೈವಗಳು ನ್ಯಾಯವಂತರಾಗಿದ್ದರೆ,…

ಜಾರ್ಜ್ ಲೂಯಿ ಬೋರ್ಹೆಸ್ (1899-1986) ಇಡೀ ಮನೆಗೆ ನಾನು ಗೊತ್ತು ತೋಟದ ಕಂಬಿ ಗೇಟುಸಾಕಷ್ಟು ಬೆರಳಾಡಿಸಿದ ಪುಟದಂತೆತೆರೆದುಕೊಳ್ಳುತ್ತದೆ ಸುಲಭವಾಗಿಒಮ್ಮೆ ಒಳ…

ಅಂಕ 1ದೃಶ್ಯ 1ಈಜಿಪ್ಟ್, ಆಸ್ಥಾನ ಡಿಮಿಟ್ರಿಯಸ್ ಮತ್ತು ಫಿಲೋ ಪ್ರವೇಶ… ಫಿಲೋ. ಅಣ್ಣ, ಮಿತಿಮೀರಿಹೋಯಿತು ನಮ್ಮ ದಂಡನಾಯಕರ ಮರುಳು. ದಂಡಿನ…

೧.ಬೆಲ್ಲು ಬಾರಿಸುವವ ಲೋಕದ ಪ್ರವಾದಿಗಳನ್ನೆಲ್ಲ ಕರೆಸಿ ಕನಿಷ್ಠಒಂದು ದಿನವಾದರೂ ಒಬ್ಬೊಬ್ಬರನ್ನು ಶಾಲಾಬೆಲ್ಲು ಬಾರಿಸುವುದಕ್ಕಿರಿಸಿ… ಆಗ ಗೊತ್ತಾಗುತ್ತೆ ಏನೆಂದು..? ಏನು ಗೊತ್ತಾಗುತ್ತೆ..?…

ನಾಸ್ತಿಕ ಹುಳ ಕೋಟೆ ಕೊತ್ತಲಗಳು ಮುರಿಯವುವುಮಹಲು ಮಿನಾರಗಳು ನಿರ್ನಾಮವಾಗುವುವುಅರಮನೆ ರಾಣೀವಾಸಗಳು ವಿನಾಶವಾಗುವುವುಮಂತ್ರಿ ಸೇನಾನಿ ಜ್ಯೋತಿಷಿ ವಿದೂಷಕರುಹೊರಟು ಹೋಗುವರು ನದ್ರಿಸಿದ ಜ್ವಾಲಾಮುಖಿಗಳುಸೂಚನೆ…

ಕ್ಲಿಯೋಪಾತ್ರಾಳ ಮೂಗು ಸ್ವಲ್ಪವೇ ಕಿರಿದಾಗಿರುತ್ತಿದ್ದರೂಚರಿತ್ರೆಯಗತಿಯೆ ಬದಲಾಗುತ್ತಿತ್ತುಎನ್ನುತ್ತಾನೆ ಬ್ಲಾಸೆ ಪಾಸ್ಕಾಲ್ ಮ್ಯಾತಮೆಟೀಶಿಯನ್ಅದು ಅವನ ದೃಷ್ಟಿ.. ಅಷ್ಟೊಂದು ಚಂದವಿದ್ದಳೇ ಕ್ಲಿಯೋಪಾತ್ರಎಂದು ಬೆರಗಾಗುತ್ತೇವೆಅಥವಪಾಸ್ಕಾಲ್ ಮತ್ತು…

ಶೆಲ್ಫಿನಲ್ಲಿ ಮುದುಕರಂತೆ ಕೂತುಕೊಂಡಿರುವಹಳೆ ಪುಸ್ತಕಗಳುಒಂದು ಕಾಲಕ್ಕೆ ಹೊಚ್ಚ ಹೊಸತಾಗಿದ್ದವುಇಂದುಕೆಲವರ ಬೆನ್ನು ಮುರಿದಿವೆ ಇನ್ನು ಕೆಲವರಮುಖ ಹರಿದಿವೆ ಕೆಲವರ ಕಿವಿಗಳುಬಿದ್ದಿವೆ ಅಥವಾ…