ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಭೇಟಿಯಾಗದ ಭೇಟಿಗಳು

ಮರಳು ದಿಬ್ಬದ ಮೇಲೆ ಕೂತು ನೆಳಲು ಬೆಳಕಿನ ವಿಚಿತ್ರ ವಿನ್ಯಾಸಗಳನ್ನು ಕಡಲಿನ‌ ಘೋಷದ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಮನದೊಳಗೆ ಭಾವಿಸುತ್ತಿದ್ದ ಗಳಿಗೆಗಳು….