ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಂಜುಳಾ ಡಿ.

ಪ್ರಸ್ತುತ ಬೆಂಗಳೂರು ವಾಸಿಗಳಾದ ಮಂಜುಳ ಡಿ ಅವರು ಕವಿತೆ ಮತ್ತು ಬರಹಗಳ ಮೂಲಕ ಸಾಹಿತ್ಯಿಕ ಕೃಷಿಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಕನ್ನಡ ದೈನಿಕಗಳಿಗೂ ಬರೆಯುವ ಮಂಜುಳಾ ಅವರ ಒಂದು ಕವನ ಸಂಕಲನ ಮತ್ತು ಎರಡು ಅಂಕಣ ಬರಹಗಳ ಪುಸ್ತಕಗಳು ಇದುವರೆಗೆ ಪ್ರಕಟಗೊಂಡಿವೆ.

ಮರಳು ದಿಬ್ಬದ ಮೇಲೆ ಕೂತು ನೆಳಲು ಬೆಳಕಿನ ವಿಚಿತ್ರ ವಿನ್ಯಾಸಗಳನ್ನು ಕಡಲಿನ‌ ಘೋಷದ ಹಿನ್ನೆಲೆಯಲ್ಲಿ ಸೂಕ್ಷ್ಮವಾಗಿ ಮನದೊಳಗೆ ಭಾವಿಸುತ್ತಿದ್ದ ಗಳಿಗೆಗಳು….